Tuesday, 13th May 2025

Costly Rice

Costly Rice: ಇದು ವಿಶ್ವದ ಅತ್ಯಂತ ದುಬಾರಿ ಅಕ್ಕಿ; ಕೆಜಿಗೆ 15,000 ರೂ!

ಅಕ್ಕಿ ಭಾರತದಲ್ಲಿ ಬಹುತೇಕ ಮನೆಗಳಲ್ಲಿ ಬಳಸುವ ಧಾನ್ಯ. ಇಲ್ಲಿ ಇದರ ಬೆಲೆ ಕೆ.ಜಿ. ಗೆ ಸುಮಾರು 55 ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಅಕ್ಕಿ (Costly Rice) ಇದೆ. ಅದನ್ನು ಎಲ್ಲಿ ಬೆಳೆಯಲಾಗುತ್ತದೆ, ಇದರ ವಿಶೇಷತೆ ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಮುಂದೆ ಓದಿ