Monday, 12th May 2025

ವಿವಿಧೆಡೆ ಸಿಲುಕಿರುವ ಲಡಾಕ್ ಜನರಿಗೆ ಸರಕಾರ ನೆರವಾಗಿಲ್ಲ ಎಂಬ ಆರೋಪ: ಬಿಜೆಪಿ ಅಧ್ಯಕ್ಷ ದೋರ್ಜೆ ರಾಜೀನಾಮೆ

ಜಮ್ಮು: ಹಠಾತ್ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಲಡಾಕ್ ಘಟಕದ ಅಧ್ಯಕ್ಷ ಚೆರಿಂಗ್ ದೋರ್ಜೆ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ಲಡಾಕ್‌ನ ಜನತೆಯನ್ನು ಕರೆತರಲು ಆಡಳಿತವು ವಿಫಲವಾಗಿರುವುದಕ್ಕಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿಕೊಂಡಿರುವ ಲಡಾಕ್ ಜನರ ಬಗ್ಗೆ ಆಡಳಿತವು ಸಂವೇದನಾರಹಿತವಾಗಿ ವರ್ತಿಸುತ್ತಿದೆ ಎಂದು ಚೆರಿಂಗ್ ದೋರ್ಜೆ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಪ್ರವಾಸಿಗರು, ರೋಗಿಗಳು, ಯಾತ್ರಿಕರು ಹಾಗೂ ವಿದ್ಯಾರ್ಥಿಗಳು […]

ಮುಂದೆ ಓದಿ