Wednesday, 14th May 2025

ನಾಯಕನಾಗಿ ಧವನ್‌’ಗೆ ಮೊದಲ ಗೆಲುವು, ಟೀಂ ಇಂಡಿಯಾಕ್ಕೆ ಮುನ್ನಡೆ

ಕೊಲಂಬೋ: ಭಾರತ-ಲಂಕಾ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡ 7 ವಿಕೆಟ್ ಗಳ ಜಯಗಳಿಸಿದೆ. ಆರಂಭಿಕರಾದ ಪೃಥ್ವಿ ಶಾ (43) ಮತ್ತು ಶಿಖರ್ ಧವನ್ (ಅಜೇಯ 86) ಇವರುಗಳ ಬಿರುಸಿನ ಆಟ ಹಾಗೂ ಚೊಚ್ಚಲ ಪಂದ್ಯವನ್ನಾಡಿರುವ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಇಶಾನ್ ಕಿಶನ್(59, 42 ಎಸೆತ)ಅರ್ಧಶತಕಗಳ ಕೊಡುಗೆ ನೆರವಿನಿಂದ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು […]

ಮುಂದೆ ಓದಿ

ಭಾರತ-ಶ್ರೀಲಂಕಾ: ಮೊದಲ ಏಕದಿನ ಪಂದ್ಯ ಇಂದು

ಕೋಲಂಬೋ: ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದ್ದು, ಭಾರತದ ಯುವ ಆಟಗಾರರು ಮಿಂಚಲು ಸಜ್ಜಾಗಿದ್ದಾರೆ. ಶಿಖರ್...

ಮುಂದೆ ಓದಿ

ವೇಳಾಪಟ್ಟಿ ಬದಲಾವಣೆ: ಜು.17ರಿಂದ ಶ್ರೀಲಂಕಾ-ಭಾರತ ಸರಣಿ ಆರಂಭ

ಕೊಲಂಬೊ: ಇಂಗ್ಲೆಂಡ್ ಪ್ರವಾಸದಿಂದ ಮರಳಿದ ಶ್ರೀಲಂಕಾ ತಂಡದ ಇಬ್ಬರು ಸದಸ್ಯರು ಕರೋನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯು ಜುಲೈ 17ಕ್ಕೆ ಮುಂದೂಡಿಕೆಯಾಗಿದೆ....

ಮುಂದೆ ಓದಿ

ಶ್ರೀಲಂಕಾದಲ್ಲಿ ಭಾರೀ ಮಳೆಗೆ 14 ಮಂದಿ ಸಾವು

ಕೊಲಂಬೊ: ಭಾರಿ ಮಳೆಯಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 14 ಮಂದಿ ಮೃತಪಟ್ಟು, 2,45,000 ಜನರು ಹಾನಿಗೊಳ ಗಾಗಿದ್ದಾರೆ ಎಂದು ಎಂದು ವರದಿಯಾಗಿದೆ. ಮೃತರಲ್ಲಿ ಐದು ಮಂದಿ ಸಾವು...

ಮುಂದೆ ಓದಿ

ಬಸ್ ಉರುಳಿ ಬಿದ್ದು ಏಳು ಮಂದಿ ಸಾವು, 20 ಮಂದಿಗೆ ಗಾಯ

ಕೊಲಂಬೋ : ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಶನಿವಾರ ಬಸ್ ಉರುಳಿ ಬಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಪಸಾರಾ ಪ್ರದೇಶದಲ್ಲಿ ಲುನುಗಲಾದಿಂದ ಕೊಲಂಬೊಗೆ...

ಮುಂದೆ ಓದಿ