Wednesday, 14th May 2025

Colnago C64

Electric Cycle: ಈ ಎಲೆಕ್ಟ್ರಿಕ್ ಬೈಸಿಕಲ್ ಬೆಲೆ 7.49 ಲಕ್ಷ ರೂ! ಏನಿದರ ವಿಶೇಷ?

ಬೆರಗುಗೊಳಿಸುವ ವಿನ್ಯಾಸ ಮತ್ತು ಅತ್ಯುನ್ನತ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಎಲೆಕ್ಟ್ರಿಕ್ ಕೊಲ್ನಾಗೊ ಸಿ64 (Electric Cycle) ಅತ್ಯಂತ ದುಬಾರಿ ಎಲೆಕ್ಟ್ರಿಕ್ ಬೈಸಿಕಲ್. ಅಸಾಧಾರಣ ಬೆಲೆಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಸೀಮಿತವಾಗಿ ಲಭ್ಯವಿರುವ ಈ ಬೈಸಿಕಲ್ ನ ಅತ್ಯುತ್ತಮ ಗುಣಮಟ್ಟ ಈಗ ಚರ್ಚೆಯ ವಿಷಯವಾಗಿದೆ.

ಮುಂದೆ ಓದಿ