Thursday, 15th May 2025

Coconut Oil Benefits

Coconut Oil Benefits: ಸೌಂದರ್ಯ ವರ್ಧಿಸುವ ಕೊಬ್ಬರಿ ಎಣ್ಣೆ ಬಗ್ಗೆ ಇಲ್ಲಿದೆ ಮತ್ತಷ್ಟು ಮಾಹಿತಿ

ಎಣ್ಣೆ, ಜಿಡ್ಡು, ಬಿಸಿ ನೀರು ಎನ್ನುವ ರಗಳೆಯೇ ಬೇಡ, ನಮ್ಮ ಚರ್ಮದ ಪೋಷಣೆಗೆ ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಮುಗಳೇ ಸಾಕು ಎನ್ನುವ ಮನೋಭಾವ ಇಂದಿನದ್ದು. ಇಂತಹ ಆಧುನಿಕ ಪರಿಹಾರಗಳೆಲ್ಲ ಇಲ್ಲದ ಕಾಲದಲ್ಲೂ ನಮ್ಮ ಅಜ್ಜ- ಅಜ್ಜಿಯರ ಚರ್ಮ ಮಿರಮಿರನೆ ಮಿಂಚುತ್ತಿತ್ತಲ್ಲ, ಅದು ಹೇಗೆ, ಅವರೇನು ಮಾಡುತ್ತಿದ್ದರು ಎಂಬುದನ್ನು ಗಮನಿಸಿದ್ದೀರಾ? ಅವರ ಜೀವನಶೈಲಿ, ಆಹಾರ ಎಲ್ಲವೂ ಭಿನ್ನವಾಗಿತ್ತು ಎಂಬುದು ನಿಜವಾಗಿದ್ದರೂ, ಅವರ ಕೆಲವು ಸರಳ ಕ್ರಮಗಳು ದೀರ್ಘಕಾಲದವರೆಗೆ ಬೇಕಾದ ಕಾಳಜಿಯನ್ನು ನಿರ್ವಹಿಸುತ್ತಿದ್ದವು. ಇದರಲ್ಲಿ ಚರ್ಮಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು (Coconut Oil Benefits) ಹಚ್ಚುವುದು ಕೂಡ ಒಂದು.

ಮುಂದೆ ಓದಿ