Sunday, 18th May 2025

Gajarama Movie

Gajarama Movie: ʼಗಜರಾಮʼ ಟೈಟಲ್ ಟ್ರ್ಯಾಕ್ ರಿಲೀಸ್‌; ಡಿ. 27ಕ್ಕೆ ಶುರು ರಾಜವರ್ಧನ್ ಅಬ್ಬರ

Gajarama Movie: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʼಗಜರಾಮʼ ಚಿತ್ರದ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಆಗಿದ್ದು, ಗಮನ ಸೆಳೆಯುತ್ತಿದೆ.

ಮುಂದೆ ಓದಿ

Manchu Mohan Babu

Manchu Mohan Babu: ಚಿತ್ರೋದ್ಯಮದಲ್ಲಿ 50 ವರ್ಷ ಪೂರೈಸಿ ಮಹತ್ವದ ಮೈಲುಗಲ್ಲು ತಲುಪಿದ ಮಂಚು ಮೋಹನ್‌ ಬಾಬು!

ಚಿತ್ರರಂಗದಲ್ಲಿ ತಮ್ಮ 50ನೇ ವರ್ಷಕ್ಕೆ ಕಾಲಿಟ್ಟಿರುವ ನಟ ಮಂಚು ಮೋಹನ್ ಬಾಬು (Manchu Mohan Babu), ಭಾರತೀಯ ಚಿತ್ರೋದ್ಯಮದಲ್ಲಿ ಮೈಲುಗಲ್ಲಂತೆ ನಿಂತಿದ್ದಾರೆ. ಐದು ದಶಕಗಳ ಅವಧಿಯಲ್ಲಿ ತೆಲುಗು...

ಮುಂದೆ ಓದಿ

Pani Movie

Pani Movie: ಕನ್ನಡದಲ್ಲೂ ಬರಲಿದೆ ಜೋಜು ಜಾರ್ಜ್ ಅಭಿನಯದ ಮಲಯಾಳಂ ಚಿತ್ರ ʼಪಣಿʼ

ಜೋಜು ಜಾರ್ಜ್ ಅಭಿನಯದ ಮತ್ತು ನಿರ್ದೇಶನದ ‘ಪಣಿʼ ಚಿತ್ರವು (Pani Movie) ಕನ್ನಡಕ್ಕೆ ಡಬ್‍ ಆಗಿ ನ. 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ಹೊಂಬಾಳೆ ಫಿಲಂಸ್...

ಮುಂದೆ ಓದಿ

WWCL

WWCL: N-1 ಕ್ರಿಕೆಟ್ ಅಕಾಡೆಮಿಯ ವುಮೆನ್ಸ್‌ ವಿಂಡ್ ಬಾಲ್ ಕ್ರಿಕೆಟ್ ಲೀಗ್‌ನ ಜೆರ್ಸಿ, ಟ್ರೋಫಿ ಅನಾವರಣ

WWCL:  ಪುರುಷರಿಗಾಗಿ ಇಷ್ಟು ದಿನ‌ ಟಿಪಿಎಲ್, ಐಪಿಟಿ 12 ಮುಂತಾದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿ ಯಶಸ್ವಿಯಾಗಿರುವ ಎನ್‌ 1 (N1) ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ.ಆರ್....

ಮುಂದೆ ಓದಿ

Amaran Movie
Amaran Movie: 25 ದಿನ ಪೂರೈಸಿದ ‘ಅಮರನ್’; 300 ಕೋಟಿ ರೂ. ಕ್ಲಬ್‌ ಸೇರಿದ ಶಿವ ಕಾರ್ತಿಕೇಯನ್-ಸಾಯಿ ಪಲ್ಲವಿ ಸಿನಿಮಾ

Amaran Movie: ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ, ತಮಿಳು ನಟ ಶಿವಕಾರ್ತಿಕೇಯನ್ ಅಭಿನಯದ ‘ಅಮರನ್’ ಸಿನಿಮಾಕ್ಕೆ ಪ್ರೇಕ್ಷರು ಫಿದಾ ಆಗಿದ್ದಾರೆ....

ಮುಂದೆ ಓದಿ

Kumbha Sambhava Movie
Kumbha Sambhava Movie: ʼಕುಂಭ ಸಂಭವʼ ಚಿತ್ರದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾದ ʼಭೀಮʼ ಖ್ಯಾತಿಯ ಪ್ರಿಯ!

ʼಭೀಮʼ ಚಿತ್ರದ ಗಿರಿಜಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯ ಅವರು ಟಿ.ಎನ್.ನಾಗೇಶ್ ನಿರ್ದೇಶನದ ʼಕುಂಭ ಸಂಭವʼ ಚಿತ್ರದ (Kumbha Sambhava Movie) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ....

ಮುಂದೆ ಓದಿ

Pushpa 2 Movie
Pushpa 2 Movie: ಅಲ್ಲು ಅರ್ಜುನ್‌-ಶ್ರೀಲೀಲಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ʼಪುಷ್ಪ 2ʼ ಐಟಂ ಸಾಂಗ್‌ ರಿಲೀಸ್‌ ಡೇಟ್‌ ಘೋಷಿಸಿದ ಚಿತ್ರತಂಡ

Pushpa 2 Movie: ಬಹು ನಿರೀಕ್ಷಿತ ʼಪುಷ್ಪ 2ʼ ಚಿತ್ರದ ಐಟಂ ಸಾಂಗ್‌ನ ರಿಲೀಸ್‌ ಡೇಟ್‌ ಘೋಷಣೆಯಾಗಿದೆ. ಅಲ್ಲು ಅರ್ಜುನ್‌ ಮತ್ತು ಕನ್ನಡತಿ ಶ್ರೀಲೀಲಾ ಹೆಜ್ಜೆ ಹಾಕಿರುವ...

ಮುಂದೆ ಓದಿ

The Sabarmati Report
The Sabarmati Report: ಉತ್ತರ ಪ್ರದೇಶದಲ್ಲೂ ‘ದಿ ಸಾಬರಮತಿ ರಿಪೋರ್ಟ್’ ತೆರಿಗೆ ಮುಕ್ತ; ಸಿಎಂ ಯೋಗಿ ಆದಿತ್ಯನಾಥ್‌ ಘೋಷಣೆ

The Sabarmati Report: ಬಾಲಿವುಡ್‌ ಚಿತ್ರ ʼದಿ ಸಾಬರಮತಿ ರಿಪೋರ್ಟ್‌ʼ ಅನ್ನು ರಾಜುದಲ್ಲಿ ತೆರೆಗೆ ಮುಕ್ತಗೊಳಿಸಿ ಉತ್ತರ ಪ್ರದೇಶ ಮುಖುಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಣೆ ಹೊರಡಿಸಿದ್ದಾರೆ....

ಮುಂದೆ ಓದಿ

Daali Dhananjaya
Daali Dhananjaya: ಜೀಬ್ರಾಕ್ಕೆ ಸಲಗ ಸಾಥ್‌; ಡಾಲಿ ಧನಂಜಯ್-ಸತ್ಯದೇವ್ ಚಿತ್ರಕ್ಕೆ ಶುಭ ಹಾರೈಸಿದ ದುನಿಯಾ ವಿಜಯ್‌

Daali Dhananjaya: ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್ ಹಾಗೂ ತೆಲುಗಿನ ಸತ್ಯದೇವ್ ನಟನೆಯ ʼಜೀಬ್ರಾʼ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ...

ಮುಂದೆ ಓದಿ

Alia Bhatt
Alia Bhatt: ‘ಅಮ್ಮಾ’ ಎಂದು ಕರೆದ ಆಲಿಯಾ ಭಟ್‌ ಮಗಳ ಮುದ್ದಾದ ದನಿಗೆ ಫಿದಾ ಆದ ನೆಟ್ಟಿಗರು ಹೇಳಿದ್ದೇನು? ವಿಡಿಯೊ ಇದೆ

ಇತ್ತೀಚೆಗೆ ನಟಿ ಆಲಿಯಾ ಭಟ್(Alia Bhatt) ಸಿನಿಮಾ ಪ್ರಚಾರದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮಗಳು ಅಮ್ಮಾ ಎಂದು ಕರೆದಿದ್ದು ಹಿನ್ನಲೆಯಲ್ಲಿ ಕೇಳಿಬಂದಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯೆ...

ಮುಂದೆ ಓದಿ