Sunday, 11th May 2025

ನಗರಸಭಾ ಅಧ್ಯಕ್ಷರಾಗಿ ಜಗನ್ನಾಥ್ ಉಪಾಧ್ಯಕ್ಷರಾಗಿ ರಾಣಿಯಮ್ಮಅವಿರೋಧ ಆಯ್ಕೆ  

ಕಣಕ್ಕೆ ಇಳಿಯದ ಜೆಡಿಎಸ್ ಪಕ್ಷದ ಸದಸ್ಯರು : ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಚಿಂತಾಮಣಿ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ಡ್ ನಂಬರ್ ೦೭ರ ನಗರಸಭಾ ಸದಸ್ಯ ಆರ್ ಜಗನ್ನಾಥ್,ಉಪಾಧ್ಯಕ್ಷರಾಗಿ ವಾರ್ಡ್ 27ರ ರಾಣಿಯಮ್ಮ ಅವಿರೋಧ ಆಯ್ಕೆಯಾದರು. ಚಿಂತಾಮಣಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಚುನಾವಣಾ ಧಿಕಾರಿಯಾದ ಉಪವಿಭಾಗಾಧಿಕಾರಿ ಅಶ್ವಿನ್ ಭಾಗವಹಿಸಿ ಶಾಂತವಾಗಿ ಚುನಾವಣೆಯನ್ನು ನಡೆಸಿಕೊಟ್ಟರು. ಸಚಿವ ಎಂ.ಸಿ. ಸುಧಾಕರ್ ಬೆಂಬಲಿತ ನಗರಸಭಾ […]

ಮುಂದೆ ಓದಿ

Tahsildar Visit: ಮುರುಗಮಲೆ ಧಾರ್ಮಿಕ ಕ್ಷೇತ್ರದಲ್ಲಿ ಕೋಳಿತ್ಯಾಜ್ಯ ಕಾಟ; ತಹಶೀಲ್ದಾರ್ ಭೇಟಿ ಪರಿಶೀಲನೆ

ಚಿಂತಾಮಣಿ: ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಶ್ರದ್ಧಾ ಕೇಂದ್ರವಾದ ಮುರುಗಮಲೆಯ ಹಜರತ್ ಅಮ್ಮಾ ಜಾನ್ ಬಾಬಾಜಾನ್ ದರ್ಗಾ ಸಮೀಪ ವಕ್ಫ್ ಆಸ್ತಿಯಲ್ಲಿ ಅಕ್ರಮವಾಗಿ ಚಿಕನ್ ಅಂಗಡಿ ಇಟ್ಟುಕೊಂಡಿರುವ...

ಮುಂದೆ ಓದಿ

ಮಧುರೈ: ಕೈವಾರ, ಚಿಂತಾಮಣಿಯ ಬಾಲ ಕಲಾವಿದರಿಂದ ಭರತನಾಟ್ಯ ಪ್ರದರ್ಶನ

ಚಿಂತಾಮಣಿ: ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನಾಟ್ಯ ಸಮರ್ಪಣಾ, ಭಾರತೀಯ ಶಾಸ್ತ್ರೀಯ ನೃತ್ಯ ಹಬ್ಬ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲ್ಲೂಕಿನ ಬಾಲ ಕಲಾವಿದರು...

ಮುಂದೆ ಓದಿ