Wednesday, 14th May 2025

ಆ.21ರವರೆಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ

ಶಬರಿಮಲೆ: ಮಲಯಾಳಂ ಶುಭ ತಿಂಗಳು ಚಿಂಗಂ ಅಂಗವಾಗಿ ಐದು ದಿನಗಳ ಮಾಸಿಕ ಪೂಜೆ ಮತ್ತು ಆಚರಣೆಗಳು ಇಂದಿನಿಂದ ನಡೆಯುತ್ತಿದ್ದು, ಹೀಗಾಗಿ ದೇವಾಲಯದ ಬಾಗಿಲು ತೆರೆಯಲಾಗಿದೆ. ಮಂಗಳವಾರ ಸಂಜೆ ದೇಗುಲದ ಪ್ರಧಾನ ಅರ್ಚಕ ಕಂದಾರಿ ಸಂಜೀವರು ಅವರ ನೇತೃತ್ವದಲ್ಲಿ ಗರ್ಭಗುಡಿಯ ಮಹಾದ್ವಾರ ವನ್ನು ತೆರೆದು ದೀಪ ಬೆಳಗಿಸ ಲಾಗಿದೆ. ಆ.21ರವರೆಗೆ ಭಕ್ತಾದಿಗಳಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಬೆಟ್ಟವನ್ನು ಏರಲು ಹಾಗೂ 18 ಪವಿತ್ರ ಮೆಟ್ಟಲು ಗಳನ್ನು ಹತ್ತಲು ಅವಕಾಶ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ […]

ಮುಂದೆ ಓದಿ