Monday, 12th May 2025

Chinese Garlic

Chinese garlic: ಸಿಮೆಂಟ್ ಬೆಳ್ಳುಳ್ಳಿ ಆಯಿತು, ಈಗ ಮೇಡ್‌ ಇನ್‌ ಚೀನಾ ಬೆಳ್ಳುಳ್ಳಿಯ ಹಾವಳಿ!

ಭಾರೀ ರಾಸಾಯನಿಕ, ಕೀಟನಾಶಕಗಳನ್ನು ಬಳಸಿ ಬೆಳೆಯಲಾಗುವ ಚೈನೀಸ್ ಬೆಳ್ಳುಳ್ಳಿ (Chinese garlic) ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. 2014ರಿಂದ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಚೀನಾದ ಬೆಳ್ಳುಳ್ಳಿ ನಿರಂತರವಾಗಿ ಇನ್ನೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದಕ್ಕೆ ಗುಜರಾತ್ ನಲ್ಲಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ