Wednesday, 14th May 2025

ಭಾರತವು ಚೀನಾಕ್ಕೆ ಶರಣಾಗಬೇಕೆಂದು ಕೈ ನಾಯಕ ಬಯಸುತ್ತಿದ್ದಾರೆ: ಬಿಜೆಪಿ ಆರೋಪ

ನವದೆಹಲಿ: ಗಡಿ ಉದ್ವಿಗ್ನತೆಯ ಕುರಿತು ಇತ್ತೀಚಿನ ಹೇಳಿಕೆಗಳ ಬಗ್ಗೆ ರಾಹುಲ್ ಗಾಂಧಿ ಅವರು ‘ಶಾಶ್ವತವಾಗಿ ಗೊಂದಲಕ್ಕೊಳ ಗಾಗಿದ್ದಾರೆ’ ಎಂದು ಲೇವಡಿ ಮಾಡಿರುವ ಬಿಜೆಪಿ, ಭಾರತವು ಚೀನಾದ ಮುಂದೆ ಶರಣಾಗ ಬೇಕೆಂದು ಕಾಂಗ್ರೆಸ್ ನಾಯಕ ಬಯಸು ತ್ತಿದ್ದಾರೆ ಎಂದು ಆರೋಪಿಸಿದೆ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ವ್ಯಂಗ್ಯವಾಡಿದರು ಮತ್ತು ಕಾಂಗ್ರೆಸ್ ನಾಯಕ ತಮ್ಮ ಪ್ರಯಾಣದ ಸಮಯದಲ್ಲಿ ಗೊಂದಲ ಕ್ಕೀಡಾಗಿದ್ದಾರೆ ಎಂದು ಹೇಳಿದರು. ದೇಶದಾದ್ಯಂತ ಸಂಚರಿಸುವುದರಿಂದ ಮಾತ್ರ ಭಾರತವನ್ನು ಅರ್ಥಮಾಡಿಕೊಳ್ಳಲು […]

ಮುಂದೆ ಓದಿ

ಚೀನಾದಿಂದ ಮರಳಿದ ಮಹಿಳೆ, ಮಗಳಿಗೆ ಕೋವಿಡ್ ಸೋಂಕು ದೃಢ

ಚೆನ್ನೈ: ಕೊಲಂಬೋ ಮೂಲಕ ಚೀನಾದಿಂದ ಹಿಂದಿರುಗಿದ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳಿಗೆ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣದಲ್ಲಿ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ....

ಮುಂದೆ ಓದಿ

ಈಗ ಯುದ್ದವಾದರೆ ಚೀನಾಗೆ ಕಲಿಸುವ ಪಾಠವೇ ಬೇರೆ

ಗಡಿ – ಕಿಡಿ ಡಾ.ಜಗದೀಶ ಮಾನೆ ಅದೆಷ್ಟು ಬಾರಿ ನೆಲಕ್ಕುರುಳಿದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ರೀತಿಯಲ್ಲಿ ಚೀನಾ ವರ್ತಿಸುತ್ತಲೇ ಇದೆ. 2020ರ ಗಲ್ವಾನ್ ಗಲಭೆಯ ನಂತರ ಇದೀಗ...

ಮುಂದೆ ಓದಿ

ಬೇಹುಗಾರಿಕೆ: ಶಂಕಿತ ಚೀನಾ ಮಹಿಳೆ ಬಂಧನ

ನವದೆಹಲಿ: ಉತ್ತರ ದೆಹಲಿಯ ಟಿಬೆಟಿಯನ್ ನಿರಾಶ್ರಿತರ ವಸಾಹತು ಪ್ರದೇಶದಿಂದ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ಗುರುತಿನ ಪತ್ರಗಳು ನೇಪಾಳದ ರಾಜಧಾನಿ ಕಠ್ಮಂಡುವಿನ ವಿಳಾಸದಲ್ಲಿಆಕೆಯ...

ಮುಂದೆ ಓದಿ

ಚೀನಾ ರೆಸ್ಟೋರೆಂಟ್’ನಲ್ಲಿ ಅಗ್ನಿ ದುರಂತ: 17 ಮಂದಿ ಸಾವು

ಚೀನಾ : ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ತಗುಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ‘ಈಶಾನ್ಯ ಚೀನಾದಲ್ಲಿ ರೆಸ್ಟೋರೆಂಟ್’ವೊಂದರಲ್ಲಿ ಭೀಕರ ಅಗ್ನಿ...

ಮುಂದೆ ಓದಿ

ತೈವಾನ್ ನಲ್ಲಿ ಭೂಕಂಪ: 6.6 ತೀವ್ರತೆ

ಬೀಜಿಂಗ್‌: ಚೀನಾ ಜೋತೆಗಿನ ದೀರ್ಘಕಾಲದ ಸಂಘರ್ಷದ ನಡುವೆ ಭಾನುವಾರ ಮಧ್ಯಾಹ್ನವೂ ಕೂಡ ಅಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭಾನುವಾರದ ಭೂಕಂಪದ ತೀವ್ರತೆ 7.2 ರಷ್ಟು ದಾಖಲಾಗಿದ್ದು, ಇದೀಗ...

ಮುಂದೆ ಓದಿ

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ

ಶ್ರೀನಗರ: ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರವನ್ನು ದೇಶದ ಇತರೆ ಭಾಗಗಳಿಗೆ ಸಂಪರ್ಕಿಸುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಶನಿವಾರ ಉದ್ಘಾಟಿಸಲಾಗಿದೆ. ಒಂದೇ ಒಂದು ಕಮಾನಿನ ಮೇಲೆ 359 ಮೀ....

ಮುಂದೆ ಓದಿ

ಅನಿಲ ಸ್ಫೋಟ: ಮೂವರು ನಾಪತ್ತೆ, ೧೧ ಜನರಿಗೆ ಗಾಯ

ಚೀನಾ: ಟಿಯಾಂಜಿನ್ ನಗರದ ಅಪಾರ್ಟ್‌ ಮೆಂಟ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಮೂವರು ಕಾಣೆಯಾಗಿದ್ದಾರೆ. ಇತರ 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದಿಂದಾಗಿ...

ಮುಂದೆ ಓದಿ

ವಾಯುವ್ಯ ಚೀನಾದಲ್ಲಿ 5.2 ತೀವ್ರತೆಯ ಭೂಕಂಪ

ಜಿಂಗ್: ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ಭಾನು ವಾರ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ ಪ್ರಕಾರ, ವಾಯುವ್ಯ ಚೀನಾದ ಅಕ್ಕಿ...

ಮುಂದೆ ಓದಿ

ಧಾರಾಕಾರ ಮಳೆಗೆ 15 ಜನರ ಸಾವು, ಮೂವರು ಕಾಣೆ

ಶಾಂಘೈ: ದಕ್ಷಿಣ ಚೀನಾದಲ್ಲಿ, ಧಾರಾಕಾರ ಮಳೆಯಿಂದಾಗಿ ಹಲವಾರು ಅಪಘಾತಗಳಲ್ಲಿ 15 ಜನರು ಮೃತಪಟ್ಟಿದ್ದಾರೆ, ಮೂವರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ತನ್ನ ವರದಿಯಲ್ಲಿ ಫುಜಿಯಾನ್ ಪ್ರಾಂತ್ಯದಲ್ಲಿ ಭೂಕುಸಿತದಿಂದ ಎರಡು...

ಮುಂದೆ ಓದಿ