Monday, 12th May 2025

ಏ.27-28 ರಂದು ಚೀನಾದ ರಕ್ಷಣಾ ಸಚಿವ ಭಾರತ ಪ್ರವಾಸ

ನವದೆಹಲಿ: ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಅವರು ಏಪ್ರಿಲ್ 27-28 ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಭಾಗವಾಗಿ ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಯುಎಸ್ ಅನುಮೋದಿಸಿರುವ ಲಿ ಅವರನ್ನು ಕಳೆದ ತಿಂಗಳು ವೀ ಫೆಂಘೆ ಅವರ ಉತ್ತರಾಧಿಕಾರಿಯಾಗಿ ಬೀಜಿಂಗ್ ರಕ್ಷಣಾ ಸಚಿವರನ್ನಾಗಿ ನೇಮಿಸಿತು. ಜೂನ್ 2020 […]

ಮುಂದೆ ಓದಿ

ಜನಸಂಖ್ಯೆ 29 ಲಕ್ಷ ಹೆಚ್ಚಳ: ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಭಾರತವು ಇದೀಗ 142.86 ಕೋಟಿ ಜನರೊಂದಿಗೆ ಜನಸಂಖ್ಯೆಯಲ್ಲಿ ಚೀನಾ ವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಚೀನಾದ ಜನಸಂಖ್ಯೆ 142.57...

ಮುಂದೆ ಓದಿ

ಕೋಳಿಗಳ ಹೆದರಿಸಿ ಸಾಯಿಸಿದ ಆರೋಪ: ಚೀನಾದ ವ್ಯಕ್ತಿಗೆ ಜೈಲು ಶಿಕ್ಷೆ

ಶಾಂಘೈ: ತನ್ನ ನೆರೆಯವರಿಗೆ ಸೇರಿದ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ಚೀನಾದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್...

ಮುಂದೆ ಓದಿ

ಚೀನಾದಲ್ಲಿ ಉದ್ಯೋಗಿಗಳಿಗೆ ವಿವಾಹಕ್ಕೆಂದೇ 1 ತಿಂಗಳು ರಜೆ

ಬೀಜಿಂಗ್‌: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆನ್ನಿಸಿಕೊಂಡಿರುವ ಚೀನದಲ್ಲಿ, ಜನನಪ್ರಮಾಣವೇ ಕುಸಿಯುತ್ತಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ತಲೆಕೆಡಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಇದರಲ್ಲೊಂದು ಅತ್ಯಂತ ವಿಶೇಷವಾಗಿದೆ. ಫ್ಯಾನ್‌...

ಮುಂದೆ ಓದಿ

ಸರ್ವಾಧಿಕಾರಿ ಜಿನ್‌ ಪಿಂಗ್‌ಗೆ ಕೊನೆಯಿಲ್ಲವೇ ?

ಸಂಗತ ವಿಜಯ್‌ ದರಡಾ ಚೀನಾದ ಕಮ್ಯುನಿಸ್ಟ್ ಪಾರ್ಟಿಯನ್ನು ಆ ದೇಶದ ಸರ್ವೋಚ್ಚ ನಾಯಕ ಷಿ ಜಿನ್ ಪಿಂಗ್ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ವಿಶ್ವದ ಆರ್ಥಿಕ ಮತ್ತು ಮಿಲಿಟರಿ...

ಮುಂದೆ ಓದಿ

ಚೀನಾದಲ್ಲಿ ತೀವ್ರ ಭೂಕಂಪ: 4.7 ತೀವ್ರತೆ ದಾಖಲು

ಹೋಟಾನ್: ಚೀನಾದ ಹೋಟಾನ್ ಪಟ್ಟಣದಲ್ಲಿ ಬುಧವಾರ ತೀವ್ರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ದಾಖಲಾಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಪಶ್ಚಿಮ ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿರುವ...

ಮುಂದೆ ಓದಿ

ಮೂರನೇ ಅವಧಿಗೆ ಅಧ್ಯಕ್ಷರಾಗಿ ಕ್ಸಿ ಜಿನ್ ಪಿಂಗ್ ಆಯ್ಕೆ

ಶಾಂಘೈ: ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್ ಪಿಸಿ)ಯ 14ನೇ ಸಭೆಯಲ್ಲಿ ಕ್ಸಿ ಜಿನ್ ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷರಾಗಿ ಖಾತ್ರಿಯಾಗಲಿದ್ದು, ಇದು ಅವರ ಅಧಿಕಾರವನ್ನು ಮತ್ತಷ್ಟು ಹೆಚ್ಚಿಸಲಿದೆ...

ಮುಂದೆ ಓದಿ

ಫೆಬ್ರವರಿ 24ರಂದು ಚೀನಾದ 6 ಸಾವಿರ ಥಿಯೇಟರ್​ನಲ್ಲಿ ಇಂಗ್ಲಿಷ್ ವಿಂಗ್ಲಿಷ್ ರಿಲೀಸ್

ನವದೆಹಲಿ: ನಟಿ ಶ್ರಿದೇವಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಶ್ರೀದೇವಿ ಅವರನ್ನು ವಿಶೇಷ ರೀತಿಯಲ್ಲಿ...

ಮುಂದೆ ಓದಿ

ಎಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರ: ಚೀನಾಕ್ಕೆ ಭಾರತ ಸೆಡ್ಡು

ನವದೆಹಲಿ : ಎಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರಕ್ಕೆ ಪ್ರಮುಖ ಪರ್ಯಾಯವಾಗಿ ಭಾರತವು ಹೊರಹೊಮ್ಮುತ್ತಿದೆ. ಕಳೆದ ಒಂದು ತಿಂಗಳಲ್ಲಿ, ದೇಶದಿಂದ ಆಪಲ್ ಐಫೋನ್ ರಫ್ತಿನಲ್ಲಿ ಭಾರಿ ಜಿಗಿತ ಕಂಡುಬಂದಿದೆ ಮತ್ತು...

ಮುಂದೆ ಓದಿ

ಮಂಜಿನಿಂದಾಗಿ ಟ್ರಾಫಿಕ್ ಜಾಮ್, ಅಪಘಾತ: 17 ಮಂದಿ ಸಾವು

ಜಿಯಾಂಗ್ಸಿ: ಪೂರ್ವ ಚೀನಾದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಭಾನುವಾರ ರಸ್ತೆ ಅಪಘಾತ ಸಂಭವಿಸಿ 17 ಮಂದಿ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಮಂಜಿನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತ ಸಂಭವಿಸಿದೆ....

ಮುಂದೆ ಓದಿ