Sunday, 11th May 2025

‘Child Sex Trafficking

Child Sex Trafficking: ಸಿನಿಮೀಯ ರೀತಿಯಲ್ಲಿ ಪಾದ್ರಿ ಅರೆಸ್ಟ್‌- 2000 ಪೊಲೀಸರು, ಹೆಲಿಕಾಪ್ಟರ್‌.. ಎರಡು ವಾರ ನಡೆದ ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

Child Sex Trafficking: ಬಂಧಿತ ಆರೋಪಿಯನ್ನು ಪಾಸ್ಟರ್‌ ಅಪೊಲೊ ಕ್ವಿಬೊಲೊಯ್ ಎಂದು ಗುರುತಿಸಲಾಗಿದ್ದು, ಅವರನ್ನು ಮಕ್ಕಳ ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ಭಾನುವಾರ ಫಿಲಿಪೈನ್ಸ್‌ನಲ್ಲಿ ಬಂಧಿಸಲಾಗಿದೆ. ತನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಬಂಧನ ಭೀತಿ ಎದುರಿಸುತ್ತಿದ್ದ ಕ್ವಿಬೊಲೊಯ್ ಯಾರಿಗೂ ಸಿಗದಂತೆ ನಿಗೂಢವಾಗಿ ನಾಪತ್ತೆಯಾಗಿದ್ದ.

ಮುಂದೆ ಓದಿ