Tuesday, 13th May 2025

MLA Pradeep Eshwar: ನಮ್ಮೂರಿಗೆ ನಮ್ಮ ಶಾಸಕ ೨ನೇ ಕಂತು: ನಂದಿ ಗ್ರಾಮದಲ್ಲಿ ಜನರ ಸಮಸ್ಯೆಗೆ ಕಣ್ಣಾದ ಶಾಸಕ ಪ್ರದೀಪ್ ಈಶ್ವರ್        

ಚಿಕ್ಕಬಳ್ಳಾಪುರ: ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮದ ೨ನೇ ಕಂತಿನಲ್ಲಿ ತಾಲೂಕಿನ  ನಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು  ಗ್ರಾಮಗಳಿಗೆ ಸೋಮವಾರ  ಶಾಸಕ ಪ್ರದೀಪ್ ಈಶ್ವರ್ ತಾಲೂಕು ಆಡಳಿತದ ಆಧಿಕಾರಿಗಳೊಂದಿಗೆ  ಭೇಟಿ ನೀಡಿ ಜನಸಾಮಾನ್ಯರ ಅಹವಾಲು ಆಲಿಸಿ ಪರಿಹಾರ ಕಾಣಿಸಬಹುದಾದ ಅರ್ಜಿಗಳಿಗೆ ಸ್ಥಳದಲ್ಲಿಯೇ  ಪರಿಹಾರ ಕಾಣಿಸಿದ ಶಾಸಕ ಕಾಲಾವಕಾಶ ಬೇಡುವ ಅರ್ಜಿಗಳಿಗೆ ಆದಷ್ಟು ಬೇಗ ಪರಿಹಾರ ತೋರಿಸುವ ಬಗ್ಗೆ ತಿಳಿಸಿ ಜನಪ್ರೀತಿಗೆ ಪಾತ್ರವಾದರು. ಬೆಳ್ಳಂ ಬೆಳಗ್ಗೆ ತಾಲ್ಲೂಕು ಪಂಚಾಯತಿ, ಆರೋಗ್ಯ, ಕಂದಾಯ, ಆಹಾರ, ಬೆಸ್ಕಾಂ, ಪೋಲಿಸ್ ಮತ್ತು ಗ್ರಾಮ […]

ಮುಂದೆ ಓದಿ

Chikkaballapur News: ಇಂದು ಗಾಂಧಿ ಭವನ ಕಟ್ಟಡ ಉದ್ಘಾಟನೆ ಮತ್ತು ಗಾಂಧಿ ಜಯಂತಿ ಅಂಗವಾಗಿ ಗಾಂಧಿ ನಡಿಗೆ ಕಾರ್ಯಕ್ರಮ

ಚಿಕ್ಕಬಳ್ಳಾಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಗಾಂಧಿ ಭವನ ಕಟ್ಟಡ ಉದ್ಘಾಟನೆ ಹಾಗೂ ಗಾಂಧಿ ಜಯಂತಿ...

ಮುಂದೆ ಓದಿ

Adichunchanagiri: ರೈತರು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳನ್ನು ಉದ್ಯಮವಾಗಿಸುವತ್ತ ಚಿಂತಿಸಬೇಕು-ಚುಂಚಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಮತ

ಚಿಕ್ಕಬಳ್ಳಾಪುರ: ಐಟಿಬಿಟಿಯಂತೆ ಕೃಷಿಗೂ ಒಳ್ಳೆಯ ದಿನಗಳು ಬರುವ ಕಾಲ ದೂರವಿಲ್ಲ. ಭೂತಾಯಿಗೆ ಬೆವರು ಹರಿಸಿ ದುಡಿಯುವ ರೈತಾಪಿ ವರ್ಗ ಕೃಷಿ ಮತ್ತು ತೋಟಗಾರಿಕೆ ವಲಯವನ್ನು ಉದ್ಯಮವಾಗಿಸುವತ್ತ ಚಿಂತಿಸ...

ಮುಂದೆ ಓದಿ

JDS: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ಮುಖಂಡರಿಂದ ವಾಗ್ದಾಳಿ

ದಕ್ಷ ಅಧಿಕಾರಿ ಅಂತೀರಾ, ಇಲ್ಲಿ ಚಮಚಗಿರಿ ಮಾಡಲು ಉಳಿದುಕೊಂಡಿದ್ದೀರಾ: ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಆಕ್ರೋಶ ಚಿಂತಾಮಣಿ: ಎಡಿಜಿಪಿ ಚಂದ್ರಶೇಖರ್ ಬ್ಲ್ಯಾಕ್‌ಮೇಲರ್ ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಅಧಿಕಾರಿ. ಈತ...

ಮುಂದೆ ಓದಿ

CM Siddaramaiah: ದಶಕಗಳ ನಂತರ ನಿರ್ಮಾಣ ಗೊಂಡಿದೆ ನೂತನ ಗಾಂಧಿ ಭವನ-ಅ.2ಕ್ಕೆ ಮುಖ್ಯಮಂತ್ರಿಗಳಿಂದಲೇ ಲೋಕಾರ್ಪಣೆ ಭಾಗ್ಯ

ಗಾಂಧೀಜಿ ವಿಚಾರಧಾರೆ ಪಸರಿಸಲು, ಚಿಂತನ ಮಂಥನ ನಡೆಸಲು ಸಿದ್ಧವಾಗಿದೆ ಎರಡು ಅಂತಸ್ತುಗಳ ಭವ್ಯಕಟ್ಟಡ ಮುನಿರಾಜು ಎಂ ಅರಿಕೆರೆ ಚಿಕ್ಕಬಳ್ಳಾಪುರ: ದಶಕಗಳ ಕನಸಾಗಿ ಉಳಿದಿದ್ದ ರಾಷ್ಟ್ರಪಿತ ಮಹಾತ್ಮಾಗಾಂಧಿ ನೆನಪಿನ...

ಮುಂದೆ ಓದಿ

Chikkaballapur News: ದೇಶವನ್ನು ಮುನ್ನಡೆಸುವಲ್ಲಿ ಯುವಶಕ್ತಿಯ ಪಾತ್ರ ಪ್ರಧಾನವಾಗಿದೆ-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಭಾರತದ ಅಂತಃಶಕ್ತಿಯಾಗಿರುವ ಯುವಶಕ್ತಿ ತಮ್ಮ ತಮ್ಮ ಜವಾಬ್ದಾರಿಯನ್ನರಿತು ಮುನ್ನಡೆ ದಲ್ಲಿ ಬಲಿಷ್ಟ ಭಾರತ ನಿರ್ಮಾಣ ಸುಲಭ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯ ಪಟ್ಟರು. ನಗರದ...

ಮುಂದೆ ಓದಿ

Chikkaballapur News: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಪಾಡಿ ಕೊಳ್ಳದ ವ್ಯಾಪಾರಿಗೆ ದಂಡ ವಿಧಿಸಿದ ಅಧಿಕಾರಿಗಳು

ಚಿಕ್ಕಬಳ್ಳಾಪುರ: ನಗರದ ರಸ್ತೆಬದಿಯಲ್ಲಿರುವ ಒಟ್ಟು 21 ವಿವಿಧ ಬೀದಿ ಬದಿ ತಿಂಡಿ ತಿನಿಸು ವ್ಯಾಪಾರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೇಕರಿಗಳಿಗೆ ಭೇಟಿ ನೀಡಿದ್ದ ಆಹಾರ ಸುರಕ್ಷತೆ ಮತ್ತು...

ಮುಂದೆ ಓದಿ

Chikkaballapur News: ಅ.17ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅದ್ದೂರಿ ಆಚರಣೆ-ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ಚಿಕ್ಕಬಳ್ಳಾಪುರ : ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಅ.17 ರಂದು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಂಭ್ರಮ ಸಡಗರದಿಂದ ಮತ್ತು ಅರ್ಥಪೂರ್ಣವಾಗಿ...

ಮುಂದೆ ಓದಿ

Gandhi Jayanti: ಅ.2ಕ್ಕೆ ಗಾಂಧಿ ಭವನ ಕಟ್ಟಡ ಉದ್ಘಾಟನೆ ಹಾಗೂ ಗಾಂಧಿ ಜಯಂತಿ ಕಾರ‍್ಯಕ್ರಮ

ಚಿಕ್ಕಬಳ್ಳಾಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವರ‍್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕ ಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಗಾಂಧಿ ಭವನ ಕಟ್ಟಡ ಉದ್ಘಾಟನೆ ಹಾಗೂ ಗಾಂಧಿ...

ಮುಂದೆ ಓದಿ

Chikkaballapur News: ಪೊಲೀಸ್ ಠಾಣೆಯ ಎದುರಿನ ವಸತಿಗೃಹದಲ್ಲಿ ಮಹಿಳೆ ಶವವಾಗಿ ಪತ್ತೆ-ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಬಳ್ಳಾಪುರ: ನಗರದ ಎಂ.ಜಿ.ರಸ್ತೆಯಲ್ಲಿರುವ ಗ್ರಾಮಾಂತರ ಪೋಲಿಸ್ ಠಾಣೆ ಎದುರುಗಡೆಯಿರುವ ಇರುವ ಕಾವೇರಿ ಹೆಸರಿನ ಖಾಸಗಿ ಲಾಡ್ಜ್ನಲ್ಲಿ ಅನುಮಾನಾಸ್ಪದವಾಗಿ ಮೃತರಾದ ಮಹಿಳೆ ಶವ ಪತ್ತೆ ಆಗಿರುವ ಘಟನೆ ಸೋಮವಾರ ನಡೆಸಿದೆ....

ಮುಂದೆ ಓದಿ