ದಸರಾ ಹಬ್ಬಕ್ಕೆ ತಟ್ಟಿದೆ ಬೆಲೆಯೇರಿಕೆ ಬಿಸಿ ; ಹೂವು ಹಣ್ಣು ಸಿಹಿ ಖರೀದಿ ಜೋರು ಜೋರು…. ಚಿಕ್ಕಬಳ್ಳಾಪುರ: ನವರಾತ್ರಿ ಕೊನೆಯಾಗುತ್ತಿದ್ದು ಆಯುಧಪೂಜೆ ವಿಜಯದಶಮಿ ಆಚರಣೆಗೆ ಜಿಲ್ಲೆ ಸಜ್ಜಾಗಿದೆ. ಶುಕ್ರವಾರ ಆಯುಧಪೂಜೆ, ಶನಿವಾರ ವಿಜಯದಶಮಿಮಿದೆ. ಈ ಹೊತ್ತಿನಲ್ಲಿ ಹೂವು ಹಣ್ಣು ಕಾಯಿ ಸಿಹಿ ಪದಾರ್ಥ ಗಳ ಬೆಲೆ ಗಗನ ಮುಖಿಯಾಗಿರುವುದು ಬಡವರ ಹಬ್ಬದ ಸಂಭ್ರಮಕ್ಕೆ ಹುಳಿ ಹಿಂಡಿದೆ. ಹೌದು. ಕಳೆದ ವಾರಕ್ಕೆ ಹೋಲಿಸಿದರೆ ಹೂವು ಹಣ್ಣು ಕಾಯಿ ತಾಂಬೂಲದ ಬೆಲೆ ಗ್ರಾಹಕರ ಕೈಸುಡುವಂತೆ ಏರಿಕೆ ಕಂಡಿದೆ.ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆಯಲ್ಲಿ […]
ಪ್ರತಿಭಟನೆ ವಾಪಸ್ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರು ಚಿಕ್ಕಬಳ್ಳಾಪುರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿ ಕಳೆದ ೭ ದಿನಗಳಿಂದ...
ಚಿಕ್ಕಬಳ್ಳಾಪುರ : ಸೃಷ್ಟಿಕರ್ತನಾದ ಸವಸಕ್ತನು ಸರ್ವತ್ರ ವ್ಯಾಪಿಯಾಗಿದ್ದಾನೆ. ಕಾಯಾ ವಾಚಾ ಮನಸಾ ನುಡಿದಂತೆ ನಡೆದು ಅನುಷ್ಠಾನಕ್ಕೆ ತರುವ, ಆ ಮೂಲಕ ದಿವ್ಯತ್ವಕ್ಕೆ ಏರುವ ಸುವರ್ಣ ಅವಕಾಶ ಸನಾತನ...
ಚಿಕ್ಕಬಳ್ಳಾಪುರ : ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕ/ ಬಾಲಕಿಯರ ವಿದ್ಯಾರ್ಥಿನಿಲಯಗಳು ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲ್ಲೂಕು ಹಾಗೂ ಅಲ್ಪಸಂಖ್ಯಾತರ...
ಬಾಗೇಪಲ್ಲಿ: ಅ.೧೭ ರಂದು ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ”ಮಹರ್ಷಿ ವಾಲ್ಮೀಕಿ ಜಯಂತಿ ಯಾವುದೋ ಒಂದು ವರ್ಗ ಸೀಮಿತಗೊಳಿಸದೆ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಲು ಸಹಕಾರ ನೀಡಬೇಕು...
ಚಿಕ್ಕಬಳ್ಳಾಪುರ : ಈ ಭೌತಿಕ ಜಗತ್ತಿನಲ್ಲಿ ಕ್ರೋಧ ಹಿಂಸೆ, ಅಶಾಂತಿ ಕಡಿಮೆಯಾಗಿ ವಿಶ್ವ ಶಾಂತಿ ನೆಲೆಸಬೇಕಾದರೆ ಭಕ್ತಿ ಮತ್ತು ಶ್ರದ್ಧೆ ಮೇಲುಗೈ ಸಾಧಿಸಬೇಕು ಎಂದು ಸಚಿವ ಎಸ್...
ಚಿಕ್ಕಬಳ್ಳಾಪುರ : ಅರ್ಥಪೂರ್ಣವಾಗಿ ಬದುಕಿ ಸಾರ್ಥಕವಾದ ಬಾಳನ್ನು ಕಾಣುವ ಸತ್ ಸಂಪ್ರದಾಯ ಇರುವಂತಹ ಸ್ಥಳವನ್ನು ಸ್ವರ್ಗ ಎಂದು ಕರೆಯಲಾಗುತ್ತದೆ. ಸಮಾಜ, ಧರ್ಮ ಮತ್ತು ಸಂಸ್ಕೃತಿಗಾಗಿ ಕಳಕಳಿಯಿಂದ ತಮ್ಮನ್ನು...
ಬಾಗೇಪಲ್ಲಿ: ಕಾನೂನಿನ ಚೌಕಟ್ಟು, ಮಾನವೀಯ ಗುಣಗಳೊಂದಿಗೆ ವಕಲತ್ತು ನಡೆಸಿ ಕಕ್ಷಿದಾರರಿಗೆ ನ್ಯಾಯ ಒದಗಿ ಸುವುದು ಮತ್ತು ನ್ಯಾಯಪರವಾಗಿ ನಿಲ್ಲುವುದು ವಕೀಲರ ಜವಾಬ್ದಾರಿಯಾಗಿದೆ ಎಂದು ತಾಲ್ಲೂಕು ಜೆಎಂಎಫ್ ನ್ಯಾಯಾಲಯದ...
ಬಾಗೇಪಲ್ಲಿ: ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳೆರಡೂ ಇದ್ದು ಸಾಮಾನ್ಯ ಜನರ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ...
ಗೌರಿಬಿದನೂರು: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಹಾಲಗಾನಹಳ್ಳಿ ಗಂಗಾಧರ್ ತಿಳಿಸಿದರು. ನಗರದ ಅಂಬೇಡ್ಕರ್...