ಬಾಗೇಪಲ್ಲಿ: ತಾಲ್ಲೂಕಿನಾದ್ಯಂತ ಬಗರ್ ಹುಕ್ಕುಂ ಸಾಗುವಳಿದಾರರು ನಮೂನೆ-53, 57 ಹಾಗೂ 59 ರಲ್ಲಿ ಅರ್ಜಿಸಲ್ಲಿಸಿದವರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ( ಪ್ರೊ.ನಂಜು0ಡ ಸ್ವಾಮಿ) ಬಣದ ಕಾರ್ಯಕರ್ತರು ಶುಕ್ರವಾರ ಬೆಂಗಳೂರಿನ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ಬೆಂಗಳೂರಿಗೆ ತೆರಳಿದ್ದೇವೆ ಎಂದು ತಾಲ್ಲೂಕು ಅಧ್ಯಕ್ಷ ವೆಂಕಟ ಶಿವಾರೆಡ್ಡಿ ತಿಳಿಸಿದರು. ಈ ವೇಳೆ ಮಾತನಾಡಿದ ಅವರು ತಾಲೂಕಿನಲ್ಲಿ ಬಗರ್ ಹುಕ್ಕುಂ ಸಾವಿರಾರು […]
ಬಾಗೇಪಲ್ಲಿ: ಸತತ ಪರಿಶ್ರಮ, ಅಚಲ ಸಾಧನೆಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡಿದ್ದು, ವಾಲ್ಮೀಕಿ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಅವರು ಹೇಳಿದರು ಪಟ್ಟಣದ...
ಗೌರಿಬಿದನೂರು :ನಾಯಕ ಸಮುದಾಯಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ಅಲಕ್ಷಿತ ವರ್ಗದ ಪ್ರತಿಭಾವಂತ ಮಹಾಕವಿ.ರಾಮಾಯಣ ಮಹಾಕಾವ್ಯವೇ ಇವರ ವಿದ್ವತ್ತಿಗೆ ಹಿಡಿದ ಸಾಕ್ಷಿ ರೂಪದ ಕೃತಿಯಾಗಿದೆ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ...
ಚಿಕ್ಕಬಳ್ಳಾಪುರ: ರೈತರಿಗೆ ಉತ್ತಮ ಗುಣಮಟ್ಟದ ಕಂಪನಿಗಳ ರಾಸಾಯನಿಕಗಳ ಪೂರೈಕೆ ಮಾಡಬೇಕು.ಕಳಪೆ ಗುಣಮಟ್ಟದ ಔಷಧಿ ಪೂರೈಕೆ ಮಾಡುತ್ತಿರುವ ಕಂಪನಿಗಳಿಗೆ ನೀಡುತ್ತಿರುವ ಸಬ್ಸೀಡಿ ಕಡಿತ ಮಾಡಬೇಕು. ರೈತರೇ ಖರೀದಿಸುವ ವೇಳೆ...
ಚಿಕ್ಕಬಳ್ಳಾಪುರ : ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ಈ ಕೂಡಲೇ ಒಳಮೀಸಲಾತಿ ಜಾರಿ ಮಾಡಿ ನುಡಿದಂತೆ ನಡೆಯಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್...
ಚಿಕ್ಕಬಳ್ಳಾಪುರ : ಯುದ್ದ ಬೇಡ ಬುದ್ದ ಬೇಕು, ನಮ್ಮ ನಡೆ ಬುದ್ದನ ಕಡೆ ಎಂಬ ಸಂದೇಶದೊ0ದಿಗೆ ಸೋಮವಾರ ನಗರದಲ್ಲಿ ಬೌದ್ದ ಧರ್ಮದ ಉಪಾಸಕರು ಮತ್ತು ಅಂಬೇಡ್ಕರ್ ಅನುಯಾಯಿಗಳು ಅಶೋಕ...
ಚಿಕ್ಕಬಳ್ಳಾಪುರ: ದಸರಾ ವಿಜಯ ದಶಮಿ ಪ್ರಯುಕ್ತ ಭಾನುವಾರ ಜಿಲ್ಲಾ ಕೇಂದ್ರದಲ್ಲಿ ನೂರಾರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ನಗರದ ಮುಖ್ಯ ಬೀದಿಗಳಲ್ಲಿ ಪಥ ಸಂಚಲನ ನಡೆಸಿ...
ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಆಯುಧಪೂಜೆ ವಿಜಯದಶಮಿ ಗ್ರಾಮೀಣ ಪ್ರದೇಶದಲ್ಲಿ ವಿಜಯದಶಮಿ ಅಂಗವಾಗಿ ಪಟ್ಟದ ದೇವರ ಮೆರವಣಿಗೆ ಚಿಕ್ಕಬಳ್ಳಾಪುರ: ಜನತೆ ಜಿಲ್ಲೆಯಲ್ಲಿ ಶ್ರದ್ದಾಭಕ್ತಿಯಿಂದ ಆಯುಧಪೂಜೆ,ವಿಜಯದಶಮಿ ಹಬ್ಬವನ್ನು ಆಚರಿಸಿದರು. ಗ್ರಾಮೀಣ...
ಚಿಕ್ಕಬಳ್ಳಾಪುರ: ಜೀವನದಲ್ಲಿ ಹಪಹಪಿಸುವ ಅಲ್ಪ ಆಸೆಗಳಿಂದಾಗಿ ಮರಳಿ ಮರಳಿ ಜನಿಸಬೇಕಾಗುತ್ತದೆ. ಹಾಗಾಗಿ ಕನಿಷ್ಠ ಆಸೆಯನ್ನು ಬಿಟ್ಟು ಪರಮೋಚ್ಚ ಗುರಿಯಡೆಗೆ ಗಮನವಿಟ್ಟಾಗ ಪರಮ ಪದದ ಹಾದಿ ಸುಗಮಗೊಳ್ಳುತ್ತದೆ. ಸಂತೃಪ್ತ...
ಚಿಕ್ಕಬಳ್ಳಾಪುರ: ಶೋಷಿತ ಸಮುದಾಯಗಳಲ್ಲಿ ಒಂದಾದ ಛಲವಾದಿ ಮಹಾಸಭಾಕ್ಕೆ ಬಲಗೈ ಸಮಾಜದ ಬಹು ದೊಡ್ಡ ಸಂಘಟನೆ ಆಗಿದೆ. ಛಲವಾದಿ ಮಹಾಸಭಾ ಸಂಘಟನೆಯು ಎಲ್ಲಾ ಉಳಿದ ಛಲವಾದಿ ಸಂಘಟನೆಗಳಿಗೆ ತಾಯಿ...