Saturday, 10th May 2025

Vaikuntha Ekadashi: ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ: ದೇವಾಲಯಗಳಿಗೆ ಭಕ್ತರ ದಂಡು

ಬಾಗೇಪಲ್ಲಿ: ತಾಲೂಕಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಪಟ್ಟಣದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ವಿಶೇಷ ಪೂಜೆ ,  ಹೂವಿನ ಅಲಂಕಾರ ಮಾಡಲಾಗಿತ್ತು. ಪಟ್ಟಣದ ಹೊರವಲಯದ ಭೂನೀಳಾ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆ ಯಲ್ಲಿ ದೇವಾಲಯಗಳಿಗೆ ಭಕ್ತರ ಸಾಗರ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದೇವರ ದರ್ಶನ ಪಡೆದು ತದನಂತರ ಮಾತನಾಡಿ ನಾಡಿನ ಸಮಸ್ತ ಜನತೆಗೆ ವೈಕುಂಠ […]

ಮುಂದೆ ಓದಿ

Vaikuntha Ekadashi: ವೈಕುಂಠ ಏಕಾದಶಿ ದೇವಾಲಯಗಳಲ್ಲಿ ಹರಿದು ಬಂದ ಜನಸಾಗರ

ಗೋವಿಂದ ನಾಮಸ್ಮರಣೆಯಲ್ಲಿ ತಲ್ಲೀನರಾದ ಜಿಲ್ಲೆಯ ಜನತೆ ಚಿಕ್ಕಬಳ್ಳಾಪುರ : ವೈಕುಂಠ ಏಕಾದಶಿ ಜಿಲ್ಲೆಯ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯ ಆಯೋಜಿಸಿಲಾಗಿತ್ತು. ಉತ್ತರ ದ್ವಾರದಿಂದ ದೇವರ...

ಮುಂದೆ ಓದಿ

Chikkaballapur News: ಸಾರ್ವಜನಿಕರು ಗ್ರಾಹಕ ಹಕ್ಕುಗಳ ಅರಿವು ಹೊಂದಬೇಕು: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ

ಚಿಕ್ಕಬಳ್ಳಾಪುರ : ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾರುಕಟ್ಟೆ ಅಥವಾ ಖರೀದಿ ಸ್ಥಳದಲ್ಲಿ ಉಂಟಾಗುವ ಅನ್ಯಾಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ...

ಮುಂದೆ ಓದಿ

Department of Agriculture: ಕೃಷಿ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡರೆ ಅಭಿವೃದ್ದಿ; ಕೃಷಿ ವಿಜ್ಞಾನಿ ಡಾ.ಪಾಪಿರೆಡ್ಡಿ

ಚಿಕ್ಕಬಳ್ಳಾಪುರ: ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸವಲತ್ತುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಹಾಗೂ ಬೆಳೆ ಸಮೀಕ್ಷೆ ಮತ್ತು ಬೆಳೆ ಕಟಾವು ಪರೀಕ್ಷೆಗಳಿಗೆ ಸಂಬ0ಧಿಸಿದ ಮಾಹಿತಿಯನ್ನು ಪಡೆಯಲು ಇಲಾಖೆಯನ್ನು...

ಮುಂದೆ ಓದಿ

No Dharna: ಹಿರಿಯ ದಲಿತ ಮುಖಂಡರ ಸಂಧಾನ ಅನಿರ್ಧಿಷ್ಟಾವಧಿ ಧರಣಿ ವಾಪಸ್

ದಲಿತ ಹಿರಿಯ ಮುಖಂಡರಾದ ಗಡ್ಡಂ ವೆಂಕಟೇಶ್,ಮುನಿಸ್ವಾಮಿ,ಗೊಲಹಳ್ಳಿ ಶಿವಪ್ರಸಾದ್,ಧರಣಿ ನಡೆಯುತ್ತಿರುವ  ಸ್ಥಳಕ್ಕೆ ಭೇಟಿ ನೀಡಿ ಧರಣಿಯಲ್ಲಿ ನಿರತ  ದಲಿತ ಸಂಘಟನೆಗಳ ಪದಾಧಿಕಾರಿಗಳ ನಡುವೆ ಚರ್ಚೆ ನಡೆಸಿ ಎಂಟು ದಿನಗಳ...

ಮುಂದೆ ಓದಿ

MLA K H PuttaswamyGowda: ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿದ್ದೇನೆ: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸ್ಪಷ್ಟನೆ

ಗೌರಿಬಿದನೂರು: ನನ್ನ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ  ನಗರಸಭೆಯ ಐದು ಮಂದಿ ಸದಸ್ಯರು ಮತ್ತು ಅವರ ಅಪಾರ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ತೊರೆದು ನಮ್ಮ ಜೊತೆ ಗುರುತಿಸಿಕೊಂಡಿದ್ದಾರೆ. ನಮ್ಮ...

ಮುಂದೆ ಓದಿ

Bus Fare Hike: ಸರ್ಕಾರಿ ಬಸ್ ಪ್ರಯಾಣದ ದರ ಏರಿಕೆ ಖಂಡಿಸಿ: ಸಿಪಿಐಎಂ ಪ್ರತಿಭಟನೆ

ಬಾಗೇಪಲ್ಲಿ: ಸರ್ಕಾರಿ ಬಸ್ ಪ್ರಯಾಣದ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ಸಿಪಿಐಎಂ ಪಕ್ಷದ ವತಿಯಿಂದ ಇಂದು ಬೈಕ್ ರ್ಯಾಲಿ...

ಮುಂದೆ ಓದಿ

Chikkaballapur News: ದಣಿವರಿಯದ ಜನಪರ ಹೋರಾಟಗಾರ ಜೆ.ಸಿ.ಬಯ್ಯಾರೆಡ್ಡಿ: ಮುನಿ ವೆಂಕಟಪ್ಪ

ಬಾಗೇಪಲ್ಲಿ:“ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ದೇಶದ ರೈತರ ಕಾರ್ಮಿಕರ,ದಲಿತರ,ಕೂಲಿ ಕಾರ್ಮಿಕರ, ಮಹಿಳೆಯರ, ಹಾಗೂ ಅಲ್ಪ ಸಂಖ್ಯಾತರ ಆಗುತ್ತಿರುವ ಅನ್ಯಾಯದ ಬಗ್ಗೆ ಸದಾ ಚರ್ಚಿಸುತ್ತಿದ್ದ ಸಿಪಿಐ(ಎಂ) ನಾಯಕ, ಕರ್ನಾಟಕ ಪ್ರಾಂತ...

ಮುಂದೆ ಓದಿ

Welfare fund: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯ

ಚಿಕ್ಕಬಳ್ಳಾಪುರ : ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ೧೯೬೫ ರ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆ ಕಾಯ್ದೆ-೧೯೪೮ ೨ಲ ರಡಿ ನೊಂದಣಿಯಾಗಿರುವ ಎಲ್ಲಾ ನೊಂದಾಯಿತ ಕಾರ್ಖಾನೆಗಳು, ಪ್ಲಾಂಟೇಷನ್‌ಗಳು,...

ಮುಂದೆ ಓದಿ

Chikkaballapur Crime: ಹಳೇ ವೈಷಮ್ಯ: ಮಾರಕಾಸ್ತ್ರ ಗಳಿಂದ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ: ಸ್ಥಳಕ್ಕೆ ಎಸ್.ಪಿ, ಶ್ವಾನದಳ ಭೇಟಿ

ಚಿಕ್ಕಬಳ್ಳಾಪುರ: ಹಳೇ ವೈಷಮ್ಯದ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಮ್ಮನಾಯಕಹಳ್ಳಿಯ ಗೇಟ್ ಬಳಿ ಶುಕ್ರವಾರ ರಾತ್ರಿ ಸುಮಾರು ೯ ರಿಂದ ೧೦  ಗಂಟೆಯ...

ಮುಂದೆ ಓದಿ