Thursday, 15th May 2025

ನವಜಾತ ಶಿಶುವಿಗೆ ಭಾರತೀಯ ಖಾದ್ಯದ ಹೆಸರು ನಾಮಕರಣ

ಐರ್ಲೆಂಡ್‌: ಪೋಷಕರು ತಾವು ಇಷ್ಟಪಟ್ಟು ತಿಂದ ಖಾದ್ಯವೊಂದರ ಹೆಸರನ್ನೇ ಮಗುವಿಗೆ ಇಟ್ಟಿದ್ದನ್ನು ಕೇಳಿದ್ದೀರಾ!? ಇಂಗ್ಲೆಂಡ್‌ ನಲ್ಲಿ ವಿನೋದಮಯ ಘಟನೆ ನಡೆದಿದೆ. ರೆಸ್ಟೋರೆಂಟ್‌ ಒಂದರಲ್ಲಿ ಭಾರತೀಯ ಮೂಲದ ಖಾದ್ಯವೊಂದರ ಸ್ವಾದಕ್ಕೆ ಬೆರಗಾದ ದಂಪತಿ ತಮ್ಮ ನವಜಾತ ಶಿಶುವಿಗೆ ಭಾರತೀಯ ಖಾದ್ಯದ ಹೆಸರನ್ನೇ ಇಟ್ಟಿದ್ದಾರೆ! ಐರ್ಲೆಂಡ್‌ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ಪ್ರಸಿದ್ಧ ರೆಸ್ಟೋರೆಂಟ್. ತಮ್ಮ ರೆಸ್ಟೋರೆಂಟ್‌ಗೆ ಆಗಾಗ್ಗೆ ಭೇಟಿ ನೀಡುವ ದಂಪತಿಗಳು ʼತಮ್ಮ ರೆಸ್ಟೋರೆಂಟ್‌ನಲ್ಲಿನ ʼಪಕೋರಾʼ ಭಕ್ಷ್ಯದ ಹೆಸರನ್ನೇ ತಮ್ಮ ನವಜಾತ ಶಿಶುವಿಗೆ ಹೆಸರಿಸಿದ್ದಾರೆʼ. ‘ಪಕೋರಾ’ ಖಾದ್ಯವನ್ನು ಮಳೆಗಾಲದಲ್ಲಿ ಜನರು […]

ಮುಂದೆ ಓದಿ