ಅತಿಥಿಗಳು ಬರುವಾಗ, ಪಾರ್ಟಿ ಮಾಡುವಾಗ ಚಿಕನ್ ನಿಮ್ಮ ಮೆನುವಿನಲ್ಲಿದ್ದರೆ ಡ್ರ್ಯಾಗನ್ ಚಿಕನ್ (Dragon Chicken Recipe) ಅನ್ನು ಸ್ಟಾರ್ಟರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇದಾಗಿದೆ. ಇದರ ರುಚಿ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ.
ಮುಂದೆ ಓದಿ