Wednesday, 14th May 2025

ಕ್ರಿಕೆಟ್‌ ಬೆಟ್ಟಿಂಗ್‌: 2.50 ಲಕ್ಷ ನಗದು ವಶ , ಓರ್ವ ಬಂಧನ

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕ್ರಿಕೆಟ್ ಬೆಟ್ಟಿಂಗ್‍ ತೊಡಗಿದ ಆರೋಪದಲ್ಲಿ ಸಿಸಿಬಿ ಪೊಲೀಸರು ಬಂಧಿಸಿ 2.50 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕು ದುನ್ನಸಂದ್ರ ಗ್ರಾಮದ ಶಶಿಕುಮಾರ್ ಎಂದು ತಿಳಿದುಬಂದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಕಾಮಾಕ್ಯ ಥಿಯೇಟರ್ ಎದುರುಗಡೆ ಬಿಲ್ಡಿಂಗ್‍ ನಲ್ಲಿರುವ ಪ್ರಶಾಂತ್ ನಾನ್‍ವೆಜ್ ಹೋಟೆಲ್‍ನಲ್ಲಿ ಇಂಡಿಯಾ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಈ ತಂಡ ಗಳ ಸೋಲು- ಗೆಲುವಿನ ಬಗ್ಗೆ ಮೊಬೈಲ್ ಮೂಲಕ ನಗದಾಗಿ ಹಣ ವನ್ನು […]

ಮುಂದೆ ಓದಿ