Wednesday, 14th May 2025

Vishwavani Editorial: ಗೆಲುವಿನ ಓಟ ನಿರಂತರವಾಗಿರಲಿ

ಬಾಂಗ್ಲಾದೇಶ (Bangaldesh) ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. 90 ವರ್ಷಗಳ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಸೋಲಿಗಿಂತ ಹೆಚ್ಚಿನ ಗೆಲುವುಗಳನ್ನು ದಾಖಲಿಸಿದೆ. ಟೆಸ್ಟ್ ಜಗತ್ತಿಗೆ ಕಾಲಿಟ್ಟ ಆರಂಭದಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅಂದಿನ ಬಲಾಢ್ಯ ತಂಡಗಳಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌ಗಳ ವಿರುದ್ಧ ಗೆಲ್ಲುವುದೇ ದೊಡ್ಡ ಕನಸಾಗಿತ್ತು. ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ 25 ಪಂದ್ಯಗಳ ಬಳಿಕ ಚೆನ್ನೈನ ಇದೇ ಚೆಪಾಕ್ […]

ಮುಂದೆ ಓದಿ