Saturday, 10th May 2025

MLA Munirathna

Munirathna: ಶಾಸಕ ಮುನಿರತ್ನರಿಂದ ಅತ್ಯಾಚಾರ ಯತ್ನ, ಏಡ್ಸ್ ಹರಡಲು ಯತ್ನ: ಎಸ್‌ಐಟಿ ಚಾರ್ಜ್‌ಶೀಟ್

ಬೆಂಗಳೂರು: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ (Munirathna) ಲೈಂಗಿಕ ಕಿರುಕುಳ (Physical Abuse) ನೀಡಿರುವುದು ಹಾಗೂ ಹೆಚ್ಐವಿ ಪೀಡಿತರನ್ನು ಬಳಸಿ ವಿರೋಧಿಗಳಿಗೆ ಏಡ್ಸ್ ಹರಡಲು ಯತ್ನಿಸಿದ್ದು ನಿಜ ಎಂದು ಎಸ್ಐಟಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (Charge sheet) ಸಲ್ಲಿಸಿದೆ. ಇದರೊಂದಿಗೆ ಮುನಿರತ್ನ ಅವರ ಸಂಕಷ್ಟ ಬಿಗಡಾಯಿಸಿದೆ. ಮುನಿರತ್ನ ಅವರಿಂದ ನಿರಂತರ ಅತ್ಯಾಚಾರ, ಅಪಾಯಕಾರಿ ರೋಗ ಹರಡುವಿಕೆ ಸೆಕ್ಷನ್ ಅಡಿ ಎಸ್‌ಐಟಿ ಕೇಸ್‌ ದಾಖಲಿಸಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವ ಎಸ್ಐಟಿ ಅಧಿಕಾರಿಗಳು, […]

ಮುಂದೆ ಓದಿ

prajwal revanna case

Prajwal revanna case: 60ರ ವೃದ್ಧೆಯ ಮೇಲೂ ಪೌರುಷ ತೋರಿದ ಪ್ರಜ್ವಲ್‌ ರೇವಣ್ಣ! ಕೈಮುಗಿದು ಬೇಡಿದರೂ ಬಿಡದೆ ವಿಡಿಯೋ

Prajwal Revanna Case: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುತ್ತಿರುವ CID ವಿಶೇಷ ತನಿಖಾ...

ಮುಂದೆ ಓದಿ