Tuesday, 13th May 2025

ಹುಟ್ಟುಹಬ್ಬದ ಕೇಕ್‌ ಸೇವಿಸಿ ಬಾಲಕಿ ಸಾವು

ಚಂಡಿಗಢ: ಪಂಜಾಬ್‌ ನ ಪಟಿಯಾಲದಲ್ಲಿ ಹುಟ್ಟುಹಬ್ಬಕ್ಕೆ ತರಿಸಿದ್ದ ಕೇಕ್‌ ಸೇವಿಸಿ 10 ವರ್ಷದ ಬಾಲಕಿಮೃತಪಟ್ಟಿರುವ ಘಟನೆ ನಡೆದಿದೆ. ಕುಟುಂಬವೊಂದು ಬರ್ತ್ ಡೇ ಪ್ರಯುಕ್ತ ಪಂಜಾಬ್‌ನ ಪಟಿಯಾಲದಲ್ಲಿರುವ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದೆ. ಕೇಕ್‌ ತಿಂದ ಕೆಲ ಕ್ಷಣದಲ್ಲಿ ಮನೆಯ ಸದಸ್ಯರಿಗೆ ವಾಕರಿಕೆ ಮತ್ತು ವಾಂತಿಯ ಅನುಭವವಾಗಿದೆ. ಇದರಲ್ಲಿ 10 ವರ್ಷದ ಮಾನ್ವಿ ಅವರ ಆರೋಗ್ಯ ಹದಗೆಟ್ಟಿದೆ. ನೆರೆಹೊರೆಯವರು ಮಾನ್ವಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ. ಫುಡ್‌ ಪಾಯ್ಸನ್‌ […]

ಮುಂದೆ ಓದಿ

ಸೋಹ್ನಾದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭ

ಚಂಡೀಗಢ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಶುಕ್ರವಾರ ಹರಿಯಾಣದ ಸೋಹ್ನಾದಲ್ಲಿ ರುವ ಖೇರ್ಲಿ ಲಾಲಾದಿಂದ ಪುನರಾರಂಭವಾಗಿದೆ. ಇನ್ನು, ಭಾರತ್ ಜೋಡೋ ಯಾತ್ರೆ ಡಿಸೆಂಬರ್...

ಮುಂದೆ ಓದಿ

ವಿಡಿಯೋ ಕಾಲ್ ಮೂಲಕ ಹೆರಿಗೆ: ತಾಯಿ-ಮಗು ಸಾವು

ಚಂಡೀಗಢ: ಪ್ರಸೂತಿ ತಜ್ಞರು ಲಭ್ಯವಿಲ್ಲದ ಕಾರಣ ತೀವ್ರ ಹೆರಿಗೆ ನೋವಿನಿಂದ ಬಳಲು ತ್ತಿದ್ದ ಮಹಿಳೆಯನ್ನು ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆಯೊಂದಿಗೆ ಹೆರಿಗೆ ಮಾಡಿಸಿದ್ದು, ಪರಿಣಾಮ ಮೃತಪಟ್ಟಿದ್ದಾರೆ. ಪಂಜಾಬಿನ...

ಮುಂದೆ ಓದಿ

ಹರ‍್ಯಾಣದಲ್ಲಿ ಜು.26 ರವರೆಗೆ ಲಾಕ್‌ಡೌನ್ ವಿಸ್ತರಣೆ

ಚಂಡೀಗಢ: ಸಾಂಕ್ರಾಮಿಕ ಎಚ್ಚರಿಕೆ-ಸುರಕ್ಷಿತ ಹರಿಯಾಣ ಅಭಿಯಾನದ ಅಡಿಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಲಾಕ್‌ಡೌನ್ ವಿಸ್ತರಿಸುವುದಾಗಿ ಹರಿಯಾಣ ಸರ್ಕಾರ ಘೋಷಿಸಿದೆ. ಲಾಕ್‌ಡೌನ್ ಅನ್ನು ಜು.26 ರವರೆಗೆ ವಿಸ್ತರಿಸಲಾಗಿದ್ದು,...

ಮುಂದೆ ಓದಿ

ಶಾಲಾ ಪಠ್ಯಕ್ರಮದಲ್ಲಿ ಯೋಗ ಸೇರ್ಪಡೆ: ಮನೋಹರ್‌ ಲಾಲ್‌ ಖಟ್ಟರ್‌

ಚಂಡೀಗಡ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಯೋಗ ವಿಷಯವನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಹರಿಯಾಣ ಸರಕಾರ ಸೋಮವಾರ ತಿಳಿಸಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯ...

ಮುಂದೆ ಓದಿ