Wednesday, 14th May 2025

44 ಲಕ್ಷ ರೂ. ಬಿಡ್ ಹಾಕಿ ಸರಪಂಚ ಆಗಿ ಆಯ್ಕೆಯಾದ !

ಚಂದೇರಿ : ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಭಟೌಲಿ ಗ್ರಾಮ ಪಂಚಾಯತ್‌ನಲ್ಲಿ ಹರಾಜಿನ ಮೂಲಕ ಗ್ರಾಮದ ಮುಖ್ಯಸ್ಥರನ್ನು ನೇಮಿಸ ಲಾಗಿದೆ. ಗ್ರಾಮ ಸಮಿತಿ ನಡೆಸಿದ ಹರಾಜಿನಲ್ಲಿ ವ್ಯಕ್ತಿಯೊಬ್ಬರು 44 ಲಕ್ಷ ರೂ. ಬಿಡ್ ಮಾಡಿದ ನಂತರ ಸರಪಂಚ ಅಥವಾ ಗ್ರಾಮದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಡಿ.14 ರಂದು, ಭಟೌಲಿ ಗ್ರಾಮ ಪಂಚಾಯಿತಿಯ ನಿವಾಸಿಗಳು ರಾಧಾ-ಕೃಷ್ಣ ದೇವಸ್ಥಾನದಲ್ಲಿ ಸಭೆ ನಡೆಸಿ ಗ್ರಾಮದ ನೂತನ ಮುಖ್ಯಸ್ಥರನ್ನು ಆಯ್ಕೆ ಮಾಡಲು ಹರಾಜು ನಡೆಸಲಾಯಿತು. ಹರಾಜಿನ ವೇಳೆ ಸೌರಭ್ ಸಿಂಗ್ ಯಾದವ್ ಅವರು 44 ಲಕ್ಷ […]

ಮುಂದೆ ಓದಿ