Wednesday, 14th May 2025

ಸಂಬಂಧಗಳ ಮೌಲ್ಯ ಸಾರುವ ಮಂಗಳವಾರ ರಜಾದಿನ

ಪ್ರಶಾಂತ್‌ ಟಿ.ಆರ್‌ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಹೊಸ ಪ್ರಯೋಗಗಳು ನಡೆಯುತ್ತಿವೆ. ಸಿನಿಪ್ರಿಯರ ಮನಕ್ಕೆ ಮೆಚ್ಚುಗೆಯಾಗುವ ಕೌಟುಂಬಿಕ ಕಥೆಯಾಧಾರಿತ ಚಿತ್ರಗಳು ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳಲ್ಲಿ ‘ಮಂಗಳವಾರ ರಜಾದಿನ’ವೂ ಒಂದು. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದೇನಪ್ಪ, ಟೈಟಲ್ ಹೀಗಿದೆ ಅಂದುಕೊಳ್ಳಬಹುದು. ಇದು ಕಾಮಿಡಿ ಕಥೆಯ ಚಿತ್ರವೇ ಎಂಬುದು ಅದಾಗಲೇ ನಿಮಗೆ ತಿಳಿದುಬಿಡಬಹುದು. ಅದಕ್ಕೂ ಮಿಗಿಲಾದ ಸೆಂಟಿಮೆಂಟ್ ಕಥೆ ಚಿತ್ರದಲ್ಲಿದೆ. ಅಂದುಕೊಂಡದ್ದನ್ನು ಸಾಧಿಸುವ ಛಲಗಾರನ ಯಶೋಗಾಥೆ ಇಲ್ಲಿ ಮಿಳಿತವಾಗಿದೆ. ಅದು ಏನು, ಹೇಗೆ ಎಂಬುದನ್ನು ಚಿತ್ರ ನೋಡಿದ ಮೇಲೆಯೇ ತಿಳಿಯುತ್ತದೆ. ಕೇಶ […]

ಮುಂದೆ ಓದಿ