Tuesday, 13th May 2025

#JeM

ಚಂದಗಾಮ್‌ನಲ್ಲಿ ಎನ್‌ಕೌಂಟರ್‌: ಮೂವರು ಜೆಇಎಂ ಉಗ್ರರು ಹತ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಚಂದಗಾಮ್‌ನಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶೆ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ. ‘ಹತ್ಯೆಯಾದ ಉಗ್ರರಲ್ಲಿ ಒಬ್ಬ ಪಾಕಿಸ್ತಾನದವನಾಗಿದ್ದು, ಮತ್ತಿಬ್ಬರು ಸ್ಥಳೀಯರು.ಈ ಮೂವರು ಜೆಇಎಂ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಜೆಇಎಂ ಉಗ್ರರ ಹತ್ಯೆಯು ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್ ತಿಳಿಸಿದರು. ‘ಎನ್ ಕೌಂಟರ್ ನಡೆದ ಸ್ಥಳದಲ್ಲಿ 2ಎಂ-4 ಕಾರ್ಬೈನ್ ಹಾಗೂ ಎಕೆ ಮಾದರಿಯ ಒಂದು ರೈಫಲ್ ಸೇರಿದಂತೆ ಇತರೆ […]

ಮುಂದೆ ಓದಿ