ಕುಮಾರಧಾರ ತಟದಲ್ಲಿ ಕಾರ್ತಿಕೇಯನು ನೆಲೆಯಾದ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಹೀಗಾಗಿ ಕರಾವಳಿಯಲ್ಲಿ ಷಷ್ಠಿ ಹಬ್ಬವನ್ನು (Champa Shashti 2024) ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಷಷ್ಠಿ ಹಿಂದೂಗಳಿಗೆ ಅದರಲ್ಲೂ ಮುಖ್ಯವಾಗಿ ತುಳುನಾಡಿನ ಜನತೆಗೆ ಪ್ರಮುಖ ಹಬ್ಬವೂ ಹೌದು.