Sunday, 11th May 2025

Champa Shashti 2024

Champa Shashti 2024: ಇಂದು ಚಂಪಾ ಷಷ್ಠಿ; ಏನಿದರ ಹಿನ್ನಲೆ?

ಕುಮಾರಧಾರ ತಟದಲ್ಲಿ ಕಾರ್ತಿಕೇಯನು ನೆಲೆಯಾದ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಹೀಗಾಗಿ ಕರಾವಳಿಯಲ್ಲಿ ಷಷ್ಠಿ ಹಬ್ಬವನ್ನು (Champa Shashti 2024) ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್‌ ತಿಂಗಳಲ್ಲಿ ಆಚರಿಸಲಾಗುವ ಷಷ್ಠಿ ಹಿಂದೂಗಳಿಗೆ ಅದರಲ್ಲೂ ಮುಖ್ಯವಾಗಿ ತುಳುನಾಡಿನ ಜನತೆಗೆ ಪ್ರಮುಖ ಹಬ್ಬವೂ ಹೌದು.

ಮುಂದೆ ಓದಿ