Thursday, 15th May 2025

ಮುಗ್ಗರಿಸುತ್ತಿದೆಯೇ ಚೀನಾದ ಆರ್ಥಿಕತೆ?

-ಜಿ.ಎಂ.ಇನಾಂದಾರ್ ಚೀನಾ ಇತ್ತ ಕಮ್ಯುನಿಸ್ಟ್ ವಿಚಾರಧಾರೆಯಂತೆಯೂ ನಡೆಯುತ್ತಿಲ್ಲ ಅಥವಾ ಬಂಡವಾಳಶಾಹಿ ವ್ಯವಸ್ಥೆಯಂತೆಯೂ ನಡೆಯುತ್ತಿಲ್ಲ. ಅಲ್ಲಿಯ ಅಪಾರದರ್ಶಕ ವ್ಯವಸ್ಥೆ ಸಂಶಯ ಮೂಡಿಸುತ್ತಿದೆ. ಕೋವಿಡ್‌ನಲ್ಲಿ ಮುಗ್ಗರಿಸಿದ ಚೀನಾ ಆರ್ಥಿಕತೆ ಇದುವರೆಗೂ ಮೇಲೇಳುವ ಲಕ್ಷಣಗಳು ಕಾಣುತ್ತಿಲ್ಲ.  ಚೀನಾದಲ್ಲಿ ಏನು ನಡೆದಿದೆ ಎಂದು ತಿಳಿಯುವುದೇ ಕಷ್ಟ. ಚೀನಾದ ಕಮ್ಯುನಿಸ್ಟ್ ಪಾರ್ಟಿ ಫೋಷಿಸಿದ್ದನ್ನೇ ನಾವು ಸತ್ಯ ಎಂದು ನಂಬಬೇಕು ಎಂದು ಚೀನಾ ಭಾವಿಸುತ್ತದೆ. ಆದರೆ, ಜಗತ್ತು ಚೀನಾದ ಅಂಕಿ-ಅಂಶಗಳನ್ನು ಸಂಶಯದಿಂದಲೇ ನೋಡುತ್ತದೆ. It takes Chinese News with a bowl of salt. […]

ಮುಂದೆ ಓದಿ