Sunday, 11th May 2025

Pralhad Joshi

Pralhad Joshi: ಕೇಂದ್ರ ಸರ್ಕಾರದಿಂದ ಗ್ರಾಹಕರಿಗೆ ನೇರವಾಗಿ ಆಹಾರ ಧಾನ್ಯ ವಿತರಣೆ

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ರಕ್ಷಣೆ ಜತೆಗೆ ದೇಶಾದ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯ ಪೂರೈಸಿ ಜನಸಾಮಾನ್ಯರ ಹಿತವನ್ನೂ ಕಾಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ರಕ್ಷಣೆ ಜತೆಗೆ ದೇಶಾದ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯ ಪೂರೈಸಿ ಜನಸಾಮಾನ್ಯರ ಹಿತವನ್ನೂ ಕಾಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.ಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

8th Pay Commission

8th Pay Commission: ನೌಕರರ ವೇತನ 18,000 ರೂ.ನಿಂದ 34,560 ರೂ.ಗೆ ಹೆಚ್ಚಳ ನಿರೀಕ್ಷೆ!

ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು (8th Pay Commission) ರಚಿಸುತ್ತದೆ. ಈಗ 8 ನೇ ವೇತನ ಆಯೋಗವನ್ನು ರಚಿಸುವ ಸಮಯವಾಗಿದೆ. ಹೀಗಾಗಿ ವೇತನ...

ಮುಂದೆ ಓದಿ

RAW

RAW: ಗಲ್ಫ್‌ ರಾಷ್ಟ್ರಗಳಂತೆ ಭಾರತದಲ್ಲೂ ಶಿಯಾ-ಸುನ್ನಿ ಕಲಹ ಸೃಷ್ಟಿಗೆ ISI ಸಂಚು; ಪಾಕ್‌ನ ಕುತಂತ್ರ ಬಯಲಿಗೆಳೆದ ʻರಾʼ

RAW: ಭಾರತದಲ್ಲಿ ಧಾರ್ಮಿಕ ಕಲಹ ಸೃಷ್ಟಿಸಲು ಐಎಸ್‌ಐ ಕುತಂತ್ರ ನಡೆಸಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ. ಶಿಯಾ ಹಾಗೂ ಸುನ್ನಿ ನಡುವ ಧಾರ್ಮಿಕ ಕಲಹ...

ಮುಂದೆ ಓದಿ

Pralhad Joshi

Pralhad Joshi: ಎಫ್‌ಸಿಐನಿಂದ 10,700 ಕೋಟಿ ರೂ. ಇಕ್ವಿಟಿಗೆ ಕೇಂದ್ರ ಸರ್ಕಾರದ ಅನುಮೋದನೆ: ಜೋಶಿ ಮಾಹಿತಿ

ಭಾರತೀಯ ಆಹಾರ ನಿಗಮದಿಂದ (FCI) 2024-25 ರಲ್ಲಿ ದುಡಿಯುವ ಬಂಡವಾಳಕ್ಕಾಗಿ 10,700 ಕೋಟಿ ರೂ. ಇಕ್ವಿಟಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಬಗ್ಗೆ ಕೇಂದ್ರ...

ಮುಂದೆ ಓದಿ

pralhad joshi
Pralhad Joshi: ಕೇಂದ್ರದಿಂದ ಗುಡ್‌ನ್ಯೂಸ್‌; ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಹೆಚ್ಚಳ

ಕರ್ನಾಟಕದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)...

ಮುಂದೆ ಓದಿ

cm siddaramaiah
CM Siddaramaiah: ಕನ್ನಡಿಗರಿಗೆ ಕೇಂದ್ರದ ಅನ್ಯಾಯ; ಲೋಕಸಭೆಯಲ್ಲಿ ಸಂಸದರು ದನಿಯೆತ್ತಲಿ: ಸಿಎಂ ಸಿದ್ದರಾಮಯ್ಯ

cm siddaramaiah: ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಮತ್ತು ಕನ್ನಡಿಗರ ಅವಹೇಳನ ಮಾಡುವುದು, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ ಎಂದು ಮುಖ್ಯಮಂತ್ರಿ ಎಚ್ಚರಿಸಿದರು....

ಮುಂದೆ ಓದಿ

Pralhad Joshi
Pralhad Joshi: ರೈತರೇ, ಹಿಂದೂಗಳೇ ಮೊದಲು ಪಹಣಿ, ದಾಖಲೆ ಪರಿಶೀಲಿಸಿಕೊಳ್ಳಿ; ಪ್ರಲ್ಹಾದ್‌ ಜೋಶಿ ಕರೆ

ಕೇಂದ್ರ ಸರ್ಕಾರ ವಕ್ಫ್ ಕಾನೂನು ತಿದ್ದುಪಡಿ ತರುವುದರೊಳಗೇ ಆಸ್ತಿ ಹೆಚ್ಚಿಸಿಕೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ನೆರಳಿನಲ್ಲಿ ಹೊರಟಿದೆ ವಕ್ಫ್ ಬೋರ್ಡ್ ಎಂದು ಕೇಂದ್ರ ಸಚಿವ ಪ್ರಲ್ಹಾದ್‌...

ಮುಂದೆ ಓದಿ

Pralhad Joshi
Pralhad Joshi: 10 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ: ಪ್ರಲ್ಹಾದ್‌ ಜೋಶಿ

ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಮುಖೇನ ದೇಶದಲ್ಲಿ 10 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌...

ಮುಂದೆ ಓದಿ

Indias census
Indias Census : 2025ಕ್ಕೆ ಜನಗಣತಿ ಶುರು; ಕೇಂದ್ರದಿಂದ ಮಹತ್ವದ ನಿರ್ಧಾರ

Indias census: 2028 ರ ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ಜನಗಣತಿ ನಡೆಸಲು ಕೇಂದ್ರ ತಯಾರಿ ನಡೆಸಿದೆ ಎಂದು ತಿಳಿದು ಬಂದಿದೆ. ನಾಲ್ಕು ವರ್ಷಗಳ...

ಮುಂದೆ ಓದಿ

Yamuna Pollution
Yamuna Pollution : ಕಲುಷಿತ ಯಮುನೆಯಲ್ಲಿ ಸ್ನಾನ: ದೆಹಲಿ ಬಿಜೆಪಿ ಮುಖಂಡ ಆಸ್ಪತ್ರೆಗೆ ದಾಖಲು

Yamuna Pollution: ಕಲುಷಿತ ಯಮುನಾ ನದಿಯಲ್ಲಿ ಸ್ನಾನ ಮಾಡಿದ್ದರ ಪರಿಣಾಮ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ದೆಹಲಿ ಬಿಜೆಪಿ ಆಧ್ಯಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ....

ಮುಂದೆ ಓದಿ