Sunday, 11th May 2025

ಲಕ್ನೋ ಪೊಲೀಸರಿಂದ ’ಪ್ರತಿ ಮನೆಯಲ್ಲೂ ಸಿಸಿಟಿವಿ’ ಯೋಜನೆ ಆರಂಭ

ಲಕ್ನೋ: ಲಕ್ನೋದಲ್ಲಿ ಭದ್ರತೆಯನ್ನು ಹೆಚ್ಚಿಸಲು ಲಕ್ನೋ ಪೊಲೀಸರು ‘ಹರ್ ಘರ್ ಕ್ಯಾಮೆರಾ’ (ಪ್ರತಿ ಮನೆಯಲ್ಲೂ ಸಿಸಿಟಿವಿ) ಎಂಬ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಇದರ ಅಡಿಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರತಿ ಪ್ರದೇಶಕ್ಕೂ ಭೇಟಿ ನೀಡುತ್ತಾರೆ ಮತ್ತು ಪ್ರತಿ ಮನೆಯ ಹೊರಗೆ ಕನಿಷ್ಠ ಒಂದು ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಜನರಿಗೆ ಮನವಿ ಮಾಡಲಿದ್ದಾರೆ. ಒಂದು ಬಡಾವಣೆಯ ಎಲ್ಲ ಪ್ರದೇಶವನ್ನೂ ಸಿಸಿಟಿವಿ ಕಣ್ಗಾವಲಿಗೆ ಒಳಪಡಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಪೊಲೀಸರು ಪ್ರತಿ ವಾರ್ಡ್‌ನ ಕಾರ್ಪೊರೇಟರ್‌ಗಳು ಮತ್ತು ಪ್ರಮುಖ ನಾಗರಿಕರ ಸಹಕಾರ ಕೋರಲಿದ್ದಾರೆ. ನಗರದ […]

ಮುಂದೆ ಓದಿ

ಸಿಸಿಟಿವಿ ಕ್ಯಾಮೆರಾ ಅಳವಡಿಸಿ: ಡಿಜಿಸಿಎಗೆ ಮಹಿಳಾ ಆಯೋಗ ಸೂಚನೆ

ನವದೆಹಲಿ: ಮದ್ಯದ ಅಮಲಿನಲ್ಲಿರುವ ವ್ಯಕ್ತಿಗಳು ವಿಮಾನ ಹತ್ತದಂತೆ, ಮದ್ಯ ಸೇವನೆ ಮಿತಿಗೊಳಿಸುವುದು, ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಮಹಿಳಾ ಆಯೋಗವು ನಾಗರಿಕ ವಿಮಾನ...

ಮುಂದೆ ಓದಿ