Saturday, 10th May 2025

CBSE Recruitment 2025

CBSE Recruitment 2025: CBSEಯಲ್ಲಿ ಖಾಲಿ ಇದೆ 212 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಿ

CBSE Recruitment 2025: ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CBSE Recruitment 2025). ಸೂಪರಿಟೆಂಡೆಂಟ್‌, ಜೂನಿಯರ್‌ ಅಸಿಸ್ಟಂಟ್‌ ಸೇರಿ 212 ಹುದ್ದೆಗಳಿವೆ. ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ: ಬೆಂಗಳೂರು ಸೇರಿ ದೇಶಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ 2025ರ ಜ. 31.

ಮುಂದೆ ಓದಿ