Thursday, 15th May 2025

CBFC ವಿರುದ್ಧ ಭ್ರಷ್ಟಾಚಾರದ ಆರೋಪ: ತನಿಖೆಗೆ ಆದೇಶ

ನವದೆಹಲಿ: ತಮಿಳು ನಟ ವಿಶಾಲ್ ತಮ್ಮ ಸಂಕಷ್ಟ ಹಂಚಿಕೊಂಡಿದ್ದು, ಕೇಂದ್ರೀಯ ಚಲನಚಿತ್ರ ಪ್ರಮಾಣೀ ಕರಣ ಮಂಡಳಿಯು ಭ್ರಷ್ಟಾಚಾರದ ಕುರಿತು ಆರೋಪಿಸಿದ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನಿಖೆಗೆ ಆದೇಶಿಸಿದೆ. ವಿಶಾಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಬಿಡುಗಡೆ ಮಾಡಿ CBFC ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದರು. I&B ಸಚಿವಾಲಯವು ಇದನ್ನು ‘ಅತ್ಯಂತ ದುರದೃಷ್ಟಕರ’. ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ನಿರ್ಮಾ ಪಕರ ಗಿಲ್ಡ್ ಆಫ್ ಇಂಡಿಯಾ ಮತ್ತು ಮೋಷನ್ ಪಿಕ್ಚರ್ ಅಸೋಸಿಯೇಷನ್‌ಗೆ ನಿರ್ದೇಶಿಸಿದೆ. “ನಟ @VishalKOfficial ಅವರು […]

ಮುಂದೆ ಓದಿ