Tuesday, 13th May 2025

ಹುಚ್ಚು ಹಿಂದೂವಿನ ಹತ್ತು ಮುಖಗಳು

ರಾವ್ – ಭಾಜಿ ಪಿ.ಎಂ.ವಿಜಯೇಂದ್ರ ರಾವ್ ಸಿ.ಬಸವೇಗೌಡರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ನಂತರದಲ್ಲಿ ಮಾಧ್ಯಮ ಗೋಷ್ಠಿ ಕರೆದಿದ್ದರು. ಗೋಷ್ಠಿ ಮುಗಿಸಿ ಮೆಟ್ಟಲಿಳಿಯುವಾಗ ಪರಿಚಯದ ರಾಜ್ಯ ರೈತ ಸಂಘದ ಸದಸ್ಯರೊಬ್ಬರು ಸಿಕ್ಕಿ, ಇದೇನು ಇಲ್ಲಿ, ವಿಚಾರಿಸಿದರು, ಉತ್ತರಿಸಿದೆ. ಏನ್ಸಾರ್, ಮೈಸೂರಲ್ಲಿ ಇಷ್ಟೊಂದು ಜನ ವರದಿಗಾರರಿದ್ದಾರಾ? ಮತ್ತೆ ನಾವುವ ಕರೆದಾಗ ಯಾರೂ ಬರೋದೇ ಇಲ್ಲ? ಎಂದು ಅಳಲು ತೋಡಿಕೊಂಡರು. ನೀವೇನು ಸೈಟ್ ಕೊಡೋದಿಲ್ವಲ್ಲ ಎಂದು ಹಾಸ್ಯ ಮಾಡಿದೆ. ಬಹಳಷ್ಟು ಮುಖ್ಯ ವಿಚಾರಗಳಿಗೆ ಸಂಬಂಧಪಟ್ಟಂತೆ ನಡೆಯುವ ಮಾಧ್ಯಮ ಗೋಷ್ಠಿ, […]

ಮುಂದೆ ಓದಿ