Sunday, 11th May 2025

Carbon Credit

Carbon Credit: ಎಂಟು ರಾಜ್ಯಗಳ ರೈತರಿಗೆ ಸಿಗಲಿದೆ ಕಾರ್ಬನ್ ಕ್ರೆಡಿಟ್; ಏನಿದು ಕೇಂದ್ರ ಸರ್ಕಾರದ ಯೋಜನೆ?

ಪರಿಸರ ಸ್ನೇಹಿ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿರುವ ಕೃಷಿ ಸಚಿವಾಲಯವು ನೀಡುವ ಕಾರ್ಬನ್ ಕ್ರೆಡಿಟ್‌ನಿಂದ (Carbon Credit) ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯಗಳ ಸಣ್ಣ ಹಿಡುವಳಿದಾರ ರೈತರಿಗೆ ಶೀಘ್ರದಲ್ಲೇ ಕಾರ್ಬನ್ ಕ್ರೆಡಿಟ್‌ನೊಂದಿಗೆ ಆರ್ಥಿಕವಾಗಿ ಬಹುಮಾನ ನೀಡಲಾಗುತ್ತದೆ.

ಮುಂದೆ ಓದಿ