Monday, 12th May 2025

Cannabis Cultivation

Cannabis Cultivation : ಈ ರಾಜ್ಯದಲ್ಲಿ ಗಾಂಜಾ ಬೆಳೆದರೆ ತಪ್ಪಲ್ಲ; ಸರ್ಕಾರದ ಬೊಕ್ಕಸ ತುಂಬಲು ಹೊಸ ದಾರಿ!

ಬೆಂಗಳೂರು: ಹಿಮಾಚಲ ಪ್ರದೇಶವು ನಿಯಂತ್ರಿತ ರೀತಿಯಲ್ಲಿ ಗಾಂಜಾ ಕೃಷಿಯನ್ನು (Cannabis Cultivation) ಕಾನೂನುಬದ್ಧಗೊಳಿಸಲಿದೆ. ವೈಜ್ಞಾನಿಕ, ಕೈಗಾರಿಕಾ ಮತ್ತು ಔಷಧೀಯ ಬಳಕೆಗಾಗಿ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಹಿಮಾಚಲ ಪ್ರದೇಶ ಯೋಜಿಸುತ್ತಿದೆ. ಗಾಂಜಾವನ್ನು ನಿಯಂತ್ರಿತ ರೀತಿಯಲ್ಲಿ ಬೆಳೆಸಲು ಸೂಚಿಸುವ ವರದಿಯನ್ನು ರಾಜ್ಯ ವಿಧಾನಸಭೆ ಅಂಗೀಕರಿಸಿದೆ. ವರದಿಯನ್ನು ಕಂದಾಯ ಸಚಿವ ಜಗತ್ ಸಿಂಗ್ ನೇಗಿ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದರು. Himachal Assembly Adopts Resolution For Legal Cannabis Cultivation In State. pic.twitter.com/Xqw6qqfNQR — Political Critic (@PCSurveysIndia) September […]

ಮುಂದೆ ಓದಿ