Sunday, 11th May 2025

ಪಿಂಕ್ ಬಾಲ್ ಟೆಸ್ಟ್: ಸ್ಮೃತಿ ಮಂಧಾನ ದಾಖಲೆ

ಕ್ಯಾನ್ ಬೆರಾ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶುಕ್ರವಾರ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 127 ರನ್ ಗಳಿಸಿದರು. ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ ಎನಿಸಿ ಕೊಂಡರು. ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಮಹಿಳೆಯ ಮೊದಲ ಶತಕವಾಗಿದೆ. ಮೊದಲ ದಿನದಾಟದಂತ್ಯಕ್ಕೆ ಔಟಾಗದೆ 80 ರನ್ ಗಳಿಸಿದ್ದ ಮಂಧಾನ, ಕ್ವೀನ್ಸ್‌ಲ್ಯಾಂಡ್‌ನಲ್ಲಿ ಎರಡನೇ ದಿನದಾಟ ವಾದ ಶುಕ್ರವಾರ ಶತಕ ಬಾರಿಸಲು 171 […]

ಮುಂದೆ ಓದಿ