Monday, 12th May 2025

Viral Video

Viral Video: ಹೆರಿಗೆಗಾಗಿ ಕೆನಡಾಕ್ಕೆ ಹಾರುತ್ತಿದ್ದಾರೆ ಭಾರತೀಯ ಗರ್ಭಿಣಿಯರು; ಕಾರಣ ಏನು ಗೊತ್ತೆ?

ಇತ್ತೀಚೆಗೆ ಅನೇಕ ಗರ್ಭಿಣಿಯರು ಹೆರಿಗೆಗಾಗಿ ವಿಶೇಷವಾಗಿ ಕೆನಡಾಕ್ಕೆ ಆಗಮಿಸುತ್ತಿದ್ದಾರೆ. ಮಹಿಳೆಯರು ಕೆನಡಾದ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಮಕ್ಕಳಿಗೆ ಕೆನಡಾ ಪೌರತ್ವವನ್ನು ಪಡೆಯಲು ಬಯಸುತ್ತಿದ್ದಾರೆ ಎಂದು ಕೆನಡಾ ಪ್ರಜೆ ಚಾಡ್ ಎರೋಸ್ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಮುಂದೆ ಓದಿ

Tesla Car Accident: ಟೆಸ್ಲಾ ಕಾರಿಗೆ ಬೆಂಕಿ; ʼಎಲೆಕ್ಟ್ರಾನಿಕ್‌ ಡೋರ್‌ʼ ಕೈಕೊಟ್ಟ ಕಾರಣ ನಾಲ್ವರ ಸಜೀವ ದಹನ

ಈ ಕಾರು ಅಪಘಾತಕ್ಕೆ ನಿಖರವಾದ ಕಾರಣ ಇನ್ನಷ್ಟೇ (Tesla Car Accident) ತಿಳಿದುಬರಬೇಕಾಗಿದೆ. ಆದರೆ ಟೆಸ್ಲಾ ಕಾರುಗಳ ಬಾಗಿಲು ತೆರೆದುಕೊಳ್ಳುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದು ಹಲವಾರು...

ಮುಂದೆ ಓದಿ

Khalistani

Khalistani Extremists Arrest: ಕೆನಡಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ ರೂವಾರಿ ಖಲಿಸ್ತಾನಿ ಮುಖಂಡ ಅರೆಸ್ಟ್‌

Khalistani Extremists Arrest: ಇಂದ್ರಜಿತ್‌ ಗೋಸಲ್‌ನನ್ನು ನ್ಯಾಯಕ್ಕಾಗಿ ಸಿಖ್ಸ್‌ನ ಮುಖಂಡ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಪನ್ನುನ್‌ನ ಲೆಫ್ಟಿನೆಂಟ್‌ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಜೂನ್ 18...

ಮುಂದೆ ಓದಿ

S Jaishankar

S Jaishankar: ಜೈಶಂಕರ್‌ ಸಂದರ್ಶನ ಪ್ರಸಾರ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮ ನಿರ್ಬಂಧಿಸಿದ ಕೆನಡಾಕ್ಕೆ ಚಾಟಿ ಬೀಸಿದ ಭಾರತ

S Jaishankar: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರ ಪತ್ರಿಕಾಗೋಷ್ಠಿ ಮತ್ತು ಎಸ್.ಜೈಶಂಕರ್ ಸಂದರ್ಶನವನ್ನು ಪ್ರಸಾರ...

ಮುಂದೆ ಓದಿ

Khalistan attack
Khalistan attack: ಹಿಂದೂಗಳ ಮೇಲಿನ ಖಲಿಸ್ತಾನಿ ದಾಳಿಯಲ್ಲಿ ಕೆನಡಾ ಪೊಲೀಸ್‌ ಅಧಿಕಾರಿಯೂ ಭಾಗಿ; ವಿಡಿಯೋ ವೈರಲಾಗ್ತಿದ್ದಂತೆ ಸಸ್ಪೆಂಡ್‌

Khalistan attack : ಕೆನಡಾ ಬ್ರಾಂಪ್ಟನ್‌ ನಗರದಲ್ಲಿರುವ ಹಿಂದೂ ದೇವಾಲಯದ ಮೇಲಿನ ದಾಳಿಯ ಸಂದರ್ಭದಲ್ಲಿ ಖಲಿಸ್ತಾನಿ ಧ್ವಜ ಹಿಡಿದು ಭಾರತೀಯರ ವಿರುದ್ಧ ಪ್ರತಿಭಟನೆ ನಡೆಸಿ...

ಮುಂದೆ ಓದಿ

canada row
Canada Row: ಕೆನಡಾದಲ್ಲಿ ಹಿಂದೂಗಳ ಶಕ್ತಿ ಪ್ರದರ್ಶನ; ಖಲಿಸ್ತಾನಿಗಳ ಅಟ್ಟಹಾಸ ಖಂಡಿಸಿ ಬೃಹತ್‌ ರ‍್ಯಾಲಿ

Canada Row: "ಹಿಂದೂ ದೇವಾಲಯಗಳ ಮೇಲೆ ಹೆಚ್ಚುತ್ತಿರುವ ಭೀಕರ ದಾಳಿಗಳ ವಿರುದ್ಧ ಪ್ರತಿಭಟಿಸಲು ಬ್ರಾಂಪ್ಟನ್‌ನಲ್ಲಿ ಸಾವಿರಕ್ಕೂ ಹೆಚ್ಚು ಕೆನಡಾದ ಹಿಂದೂಗಳು ಜಮಾಯಿಸಿದ್ದಾರೆ. ಹಬ್ಬದ ಬೆನ್ನಲ್ಲೇ, ಕೆನಡಾದ ಹಿಂದೂ...

ಮುಂದೆ ಓದಿ

Khalistani attack
Khalistani attack : ಕೆನಡಾದಲ್ಲಿ ಹಿಂದೂಗಳೇ ಟಾರ್ಗೆಟ್‌? ಪೊಲೀಸರಿಂದಲೂ ನಡೀತಿದೆ ಭೀಕರ ಹಲ್ಲೆ-ಮತ್ತೊಂದು ಶಾಕಿಂಗ್‌ ವಿಡಿಯೋ ವೈರಲ್‌

Khalistani attack : ಕೆನಡಾದ ಬ್ರಾಂಪ್ಟನ್‌ ನಗರದಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಸಂಬಂಧ ಪ್ರತಿಭಟನೆ ನಡೆಸಿದ ಹಿಂದೂಗಳ ವಿರುದ್ದವೇ ಪೊಲೀಸರು ಲಾಠಿ ಪ್ರಹಾರ ನಡೆಸಿ...

ಮುಂದೆ ಓದಿ

canada
Hindu Devotees attacked: ಹಿಂದೂ ದೇಗುಲಕ್ಕೆ ನುಗ್ಗಿ ಭಕ್ತರ ಮೇಲೆ ಡೆಡ್ಲಿ ಅಟ್ಯಾಕ್‌; ಕೆನಡಾದಲ್ಲಿ ಖಲಿಸ್ತಾನಿಗಳ ಪುಂಡಾಟ-ವಿಡಿಯೋ ಇದೆ

Hindu Devotees attacked: ಭಾನುವಾರ ಈ ಘಟನೆ ನಡೆದಿದ್ದು, ಇಲ್ಲಿ ಪೂಜೆಗೆ ಬಂದಿದ್ದ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ವಿಡಿಯೋದಲ್ಲಿ ಕೆಲವರು ಹಿಂದೂ ಸಭಾ ಮಂದಿರದ...

ಮುಂದೆ ಓದಿ

Justin Trudeau
Justin Trudeau : ರಾಜತಾಂತ್ರಿಕತೆಯ ಬಿಕ್ಕಟ್ಟಿನ ಮಧ್ಯೆಯೇ ದೀಪಾವಳಿ ಆಚರಿಸಿದ ಜಸ್ಟಿನ್ ಟ್ರುಡೊ, ಹಿಂದೂ ದೇವಾಲಯಗಳಿಗೂ ಭೇಟಿ

Justin Trudeau : ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತೀಯ ಮೂಲದವರೊಂದಿಗೆ ದೀಪಾವಳಿ ಹಬ್ಬವನ್ನು...

ಮುಂದೆ ಓದಿ

ministry of external affairs
Amit Shah: ಅಮಿತ್‌ ಶಾ ವಿರುದ್ಧದ ಕೆನಡಾ ಆರೋಪಕ್ಕೆ ಭಾರತ ಖಂಡನೆ; ಸಾಕ್ಷ್ಯಾಧಾರ ಇದ್ರೆ ಮಾತ್ರ ಮಾತನಾಡಿ ಎಂದು ಖಡಕ್‌ ಎಚ್ಚರಿಕೆ

Amit Shah: ಗೃಹ ಸಚಿವ ಅಮಿತ್‌ ಶಾ ಮೇಲೆ ಆಧಾರ ರಹಿತ ಆರೋಪ ಮಾಡಿದ ಕುರಿತು ಭಾರತೀಯ ವಿದೇಶಾಂಗ ಇಲಾಖೆ ಕೆನಡಾ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ....

ಮುಂದೆ ಓದಿ