Thursday, 15th May 2025

ತೈಲ ಬೆಲೆ ಹೆಚ್ಚಳ ವಿರೋಧಿಸಿ ಸಂಸದರಿಂದ ಒಂಟೆ ಮೇಲೆ ಪ್ರಯಾಣ

ತೈಲ ಬೆಲೆ ಹೆಚ್ಚಳ ವಿರೋಧಿಸಿ, ಸಂಸದ ಜಿವಿ ಹರ್ಷ ಕುಮಾರ್‌ ತಮ್ಮ ನಿವಾಸದಿಂದ ರಾಜಮುಂಡ್ರಿಯ ರಾಜೀವ್ ಗಾಂಧಿ ಇನ್‍‍ಸ್ಟಿಟ್ಯೂಟ್‍ಗೆ ಒಂಟೆ ಮೇಲೆ ಕುಳಿತು ಪ್ರಯಾಣ ಮಾಡಿದರು. ಚಿತ್ರ ಕೃಪೆ: ಎಎನ್‌ಐ    

ಮುಂದೆ ಓದಿ