Friday, 16th May 2025

17 ಲಕ್ಷ ರೂ. ಮೌಲ್ಯದ 150 ಬಾಕ್ಸ್ ಕ್ಯಾಡ್ಬರಿ ಚಾಕಲೇಟ್ ಕಳ್ಳತನ

ಲಕ್ನೋ: ಅಪರಿಚಿತ ದುಷ್ಕರ್ಮಿಗಳು ಕ್ಯಾಡ್ಬರಿ ಕಂಪನಿಯ ಚಾಕಲೇಟ್ ಇದ್ದ ಸುಮಾರು 150 ಬಾಕ್ಸ್ ಗಳನ್ನು ಕದ್ದಿದ್ದಾರೆ. ಬರೋಬ್ಬರಿ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್ ಬಾರ್‌ ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕ್ಯಾಡ್ಬರಿ ವಿತರಕ ರಾಜೇಂದ್ರ ಸಿಂಗ್ ಸಿಧು ಚಾಕೊಲೇಟ್ ಕಳ್ಳತನವಾದ ಬಗ್ಗೆ ಚಿನ್‌ಹತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಚಿನ್ಹಾಟ್‌ನಲ್ಲಿದ್ದ ನೆರೆಹೊರೆಯವರು ಕರೆ ಮಾಡಿ ತಮ್ಮ ಮನೆಯ ಬಾಗಿಲು ಮುರಿದು ಬಿದ್ದಿರುವುದನ್ನು ತಿಳಿಸಿದರು ಎಂದು ರಾಜೇಂದ್ರ ಸಿಂಗ್ ಸಿಧು ಹೇಳಿದ್ದಾರೆ. […]

ಮುಂದೆ ಓದಿ