Friday, 16th May 2025

KPSC Exam

CA Exam Result: ಚಾರ್ಟರ್ಡ್‌ ಅಕೌಂಟೆಂಟ್‌ ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (Institute of Chartered accountants of India) ಅಂತಿಮ ಹಾಗೂ ಪೋಸ್ಟ್ ಕ್ವಾಲಿಫಿಕೇಷನ್ ಕೋರ್ಸ್‌ಗಳ (ನವೆಂಬರ್) ಅಂತಿಮ ಫಲಿತಾಂಶವನ್ನು (CA Exam Result) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಸ್ಕೋರ್ ಕಾರ್ಡ್‌ಗಳು ಮತ್ತು ಮೆರಿಟ್ ಪಟ್ಟಿಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್ಲೋಡ್ ಮಾಡಬಹುದು. ವೆಬ್‌ಸೈಟ್‌ ವಿಳಾಸ: icai.org ಗ್ರೂಪ್ 1ರ ಅಂತಿಮ ಕೋರ್ಸ್ ಪರೀಕ್ಷೆಯನ್ನು ನವೆಂಬರ್ 3, 5 ಮತ್ತು 7 ರಂದು ಮತ್ತು ಗ್ರೂಪ್ […]

ಮುಂದೆ ಓದಿ