ಚಿಂಚೋಳಿ: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಜನತೆ ಕಾಂಗ್ರೇಸ್ ಪರ ಕೊಟ್ಟು ರಾಜ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ಬಡವರ ಪರ ಇರುವ ಸರಕಾರವಿದೆ ಎಂದು ಎದುರಾಳಿಗೆ ಜನತೆ ಸಂದೇಶ ಕೊಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿ, ಕಾಂಗ್ರೇಸ್ ಸರಕಾರದ ಜನಪರ ಗ್ಯಾರೆಂಟಿಗಳ ಮುಂದೆ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿ ಗಳಿಗೆ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡು ತಮ್ಮ ಪುತ್ರರಿಗೆ ಗೆಲ್ಲಿಸಲಿಕ್ಕೆ ಸಾಧ್ಯವಾಗಲಿಲ್ಲ […]
ತುಮಕೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ತಾಲೂಕಿನ ಚಿನಗ ಗ್ರಾಮದಲ್ಲಿರುವ ಶ್ರೀ ಮೂಕಾಂಬಿಕಾ ಹಾಗೂ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಯೋಗೇಶ್ವರ್‌ರ ಮುಂದಿನ ನಡೆಯಿನ್ನೂ ಸ್ಪಷ್ಟವಾಗಿಲ್ಲ. ಅವರು ಸ್ವತಂತ್ರವಾಗಿ ಸ್ಪರ್ಧಿಸಬಹುದು ಅಥವಾ ಕಾಂಗ್ರೆಸ್‌ಗೆ ಸೇರಬಹುದು. ಈ ಎರಡು ಆಯ್ಕೆ ಮೀರಿ ಬಿಎಸ್‌ಪಿಯೊಂದಿಗೂ ಚರ್ಚೆಗಳು ಆರಂಭವಾಗಿವೆ...
ಶಿವಕುಮಾರ್ ಬೆಳ್ಳಿತಟ್ಟೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಸೇರದಂತೆ ತಂತ್ರ, ಜೆಡಿಎಸ್‌ನಲ್ಲಿ ಕ್ಷೇತ್ರ ತ್ಯಾಗದ ಬಗ್ಗೆ ಚರ್ಚೆ ಬೆಂಗಳೂರು: ರಾಜ್ಯ ಪ್ರತಿಪಕ್ಷ ಬಿಜೆಪಿ ಒಳಗಿನ ಅಸಮಾಧಾನಗಳಿಗೆ ತೇಪೆ...