Wednesday, 14th May 2025

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಹೋರಾಟಗಳು ಅಗತ್ಯವೇ ?

ಪ್ರಚಲಿತ ವಿನಾಯಕ ಭಟ್ಟ ಹೋರಾಟ… ಹೋರಾಟ… ಹೋರಾಟ .. ಬಂದ್ .. ಬಂದ್ .. ಬಂದ್.. ಕಳೆದ ಕೆಲವು ದಿನಗಳಿಂದ ದಿನ ನಿತ್ಯ ಕೇಳುವ ಶಬ್ದ ಆಗಿಬಿಟ್ಟಿದೆ. ಮನುಷ್ಯನ ಜೀವ ವಿಕಾಸ ಕಾಲದಿಂದಲೂ ಹೋರಾಟಗಳು ನಡೆದು ಬಂದಿದ್ದೇ. ಪುರಾತನ ಕಾಲದ ಹೋರಾಟಗಳು ಮನುಷ್ಯನ ಉಳಿವಿಗೆ ನಡೆದದ್ದೇ ಹೆಚ್ಚು. ತನ್ನ ಅಸ್ತಿತ್ವಕ್ಕಾಗಿ ಮನುಷ್ಯ ಕಾಡು ಪ್ರಾಣಿಗಳೊಂದಿಗೆ ಹೋರಾಟ ನಡೆಸಿದ, ಪ್ರಾಕೃತಿಕ ವಿಪತ್ತಿನ ಜತೆಗೆ ಹೋರಾಟ ನಡೆಸಿದ. ತನ್ನವರೊಂದಿಗೆ ಹೋರಾಟ ನಡೆಸಿದ. ತನ್ನ ಬದುಕಿಗಾಗಿ ಹೋರಾಟ ನಡೆಸಿದ. ಇಂದು ಕಾಣುತ್ತಿರುವ […]

ಮುಂದೆ ಓದಿ

ಸಾಲು ಸಾಲು ಬಂದ್‌ಗಳಿಂದ ಆಗುವ ಲಾಭವೇನು ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರನ್ನು ಪ್ರಶ್ನಿಸುವ ಅಥವಾ ಜಾರಿಯಾಗಿರುವ ಕಾನೂನನ್ನು ಮಾರ್ಪಡಿಸುವ ಇಲ್ಲವೇ, ಆಗಬೇಕಿರುವ ಕೆಲಸಗಳನ್ನು ಆಗ್ರಹಪೂರ್ವಕವಾಗಿ ಮಾಡಿಸಿಕೊಳ್ಳುವ ಅಧಿಕಾರ ಪ್ರತಿಯೊಬ್ಬ ಪ್ರಜೆಗೂ...

ಮುಂದೆ ಓದಿ

ಸಾರಿಗೆ ನೌಕರರ ಮುಷ್ಕರ ಅಂತ್ಯ

ಬೆಂಗಳೂರು: ಕಳೆದ ಐದು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿದ್ದ ಸಾರಿಗೆ ನೌಕರರು ಸೋಮವಾರ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ. ಈ ಮೂಲಕ ಎಂದಿನಂತೆ ರಸ್ತೆಗಳಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸುಗಳು...

ಮುಂದೆ ಓದಿ

ಮುಷ್ಕರ; ಬೇಡ ತಾತ್ಸಾರ

ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಲವು ಬಗೆಯ ಸ್ವಾತಂತ್ರ್ಯಗಳುಂಟು. ಹೋರಾಟವೂ ಇದರ ಒಂದು ಭಾಗ. ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರಿ ಹಾಗೂ ಖಾಸಗಿ ನೌಕರರು, ಸಂಘಟನೆಗಳು ಆಗಾಗ ಹೋರಾಟಕ್ಕಿಳಿಯುವುದು...

ಮುಂದೆ ಓದಿ

ಬಸ್ ಓಡಾಟ ಇಲ್ಲದೆ ಪ್ರಯಾಣಿಕರ ಪರದಾಟ

ಹುಳಿಯಾರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಮುಷ್ಕರ ನಡೆಸಿದ ಪರಿಣಾಮವಾಗಿ ಹುಳಿಯಾರಿನಲ್ಲಿ ಪ್ರಯಾಣಿಕರು ಹೊರ ಊರುಗಳಿಗೆ ಹೋಗಲು ಅಕ್ಷರಶಃ...

ಮುಂದೆ ಓದಿ

ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು , ಈ ನಡುವೆ ಬಸ್‌ಗಾಗಿ ಪ್ರಯಾಣಿಕರು ಅಲೆಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣನೆ ಮಾಡುವಂತೆ...

ಮುಂದೆ ಓದಿ

ರಾಜ್ಯಾದ್ಯಂತ ಬಸ್​ ಸಂಚಾರದಲ್ಲಿ ವ್ಯತ್ಯಯ: ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಾಲ್ಕು ರಸ್ತೆ ಸಾರಿಗೆ ನಿಗಮಗಳ...

ಮುಂದೆ ಓದಿ