Monday, 12th May 2025

ಆದಾಯ ತೆರಿಗೆ ಮೌಲ್ಯಮಾಪನ ಕಾಲಮಿತಿ ಮೂರು ವರ್ಷಕ್ಕೆ ಕಡಿತ

ನವದೆಹಲಿ: ಆದಾಯ ತೆರಿಗೆ ಮೌಲ್ಯಮಾಪನ ಪುನರಾರಂಭಿಸುವ ಕಾಲಮಿತಿಯನ್ನು ಮೂರು ವರ್ಷಗಳಿಗೆ ತಗ್ಗಿಸಲಾಗಿದೆ. ಇದಕ್ಕೂ ಮುನ್ನ, ಇದು ಆರು ವರ್ಷಗಳ ಕಾಲಮಿತಿಯಾಗಿತ್ತು. ತೆರಿಗೆ ವಂಚನೆ ಪ್ರಕರಣಗಳಲ್ಲಿ ₹ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆದಾಯ ಮರೆಮಾಚಿದ್ದರೆ ಅಂತಹ ಪ್ರಕರಣ ಗಳನ್ನು ಪುನರಾರಂಭಿಸುವ ಕಾಲಮಿತಿಯಲ್ಲಿ ಬದಲಾವಣೆ ಮಾಡಿಲ್ಲ. ಅಂತಹ ಪ್ರಕರಣಗಳ ಕಾಲಮಿತಿ 10 ವರ್ಷ ಇರಲಿದೆ. ಅನಿವಾಸಿ ಭಾರತೀಯರು (ಎನ್‌ಆರ್‌ಐ) ಎದುರಿಸುತ್ತಿರುವ ದುಪ್ಪಟ್ಟು ತೆರಿಗೆ ಸಮಸ್ಯೆ ಬಗೆಹರಿಸಲು ತೆರಿಗೆ ಇಲಾಖೆ ನೆರವಾಗ ಲಿದೆ. ₹ 50 ಲಕ್ಷದವರೆಗಿನ […]

ಮುಂದೆ ಓದಿ

75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ

ನವದೆಹಲಿ: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದು, ಐಟಿ ರಿಟರ್ನ್ಸ್​ ಸಲ್ಲಿಸುವಂತಿಲ್ಲ ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. 75 ವರ್ಷ ಮತ್ತು ಮೇಲ್ಪಟ್ಟ...

ಮುಂದೆ ಓದಿ

ಕೇಂದ್ರ ಬಜೆಟ್: ಆರ್ಥಿಕ ವಿಮರ್ಶೆ ಮತ್ತು ನಿರೀಕ್ಷೆ

ಅವಲೋಕನ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ತೀವ್ರ ಸ್ವರೂಪದ ಆರ್ಥಿಕ ಅಸಮಾನತೆಗೆ ಕಡಿವಾಣ ಹಾಕಿ, ಆರ್ಥಿಕತೆಗೆ ಚೇತರಿಕೆ ನೀಡಿ ಅಭಿವೃದ್ಧಿಯ ಗುರಿಯನ್ನು ಸಾಽಸಬಲ್ಲ ದೇಶದ ಹಿತದೃಷ್ಟಿಗೆ ಪೂರಕವಾದ ಮುಂಗಡ...

ಮುಂದೆ ಓದಿ