Saturday, 10th May 2025

ಬುದ್ಧನ ತತ್ವಗಳು ಮನುಕುಲಕ್ಕೆ ದಾರಿದೀಪ: ಮಲ್ಲಿಕಾರ್ಜುನ ಖರ್ಗೆ

2566ನೇ ವೈಶಾಕ ಬುದ್ಧ ಪೂರ್ಣಿಮಾ ಆಚರಣೆ ಕಲಬುರಗಿ: ಜಗತ್ತಿನಲ್ಲಿ ಗೌತಮ ಬುದ್ಧ ಜನಿಸದೆ ಇದ್ದಾರೆ ಪ್ರಪಂಚದಲ್ಲಿ ಬೌದ ಧರ್ಮದ ಸ್ಥಾಪನೆಯೇ ಆಗುತ್ತಿರಲಿಲ್ಲ. ಡಾ. ಅಂಬೇಡ್ಕರ್ ಅವರು ದೇಶದ ಜನರಿಗೆ ಸಂವಿಧಾನ ಕೊಟ್ಟ ಹಾಗೇ, ಬುದ್ಧನು ಪ್ರಪಂಚದ ಜನರಿಗೆ ತನ್ನ ಅನುಭವಗಳ ಮೂಲಕ ಇಡೀ ಮಾನವ ಕುಲಕ್ಕೆ ದಾರಿದೀಪವಾಗಿದ್ದರೆ ಎಂದು ರಾಜ್ಯಸಭೆ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅಭಿಮತ ಪಟ್ಟರು. ಇಲ್ಲಿನ ಸೇಡಂ ರಸ್ತೆ ಬಳಿ ಇರುವ ಸಿದ್ಧಾರ್ಥ್ ಬುದ್ಧ ವಿಹಾರದಲ್ಲಿ 2566ನೇ ವೈಶಾಕ ಬುದ್ಧ […]

ಮುಂದೆ ಓದಿ