Sunday, 11th May 2025

ಬಿಎಸ್‌ಎನ್‌ಎಲ್ ನಿಂದ ಅಕ್ಟೋಬರ್‌’ನಲ್ಲಿ 4G ಸೇವೆ ಆರಂಭ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಅಕ್ಟೋಬರ್ ನಿಂದ 4G ಸೇವೆಗಳನ್ನು ದೇಶಾದ್ಯಂತ ಪ್ರಾರಂಭಿಸಲಿದೆ. ಟೆಲಿಕಾಂ ಸಂಸ್ಥೆ 4 ಜಿ ಸೇವೆಗಳನ್ನು ಪರೀಕ್ಷಾರ್ಥ ಪ್ರಯೋಗಿಸಿದ್ದು, ಫಲಿತಾಂಶ ನಿರೀಕ್ಷಿತವಾಗಿದೆ ಎಂದು ಸಂಸ್ಥೆ ತಿಳಿಸಿದೆ. ದೇಶಾದ್ಯಂತ 25,000 4G ಟವರ್ ಗಳನ್ನು ಸ್ಥಾಪಿಸಿದೆ. ಇದರ ಜೊತೆಗೆ ಬಿಎಸ್‌ಎನ್‌ಎಲ್ 4G ಸಿಮ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. “ನಾವು ಎಲ್ಲಾ ವಲಯಗಳು ಮತ್ತು ಪ್ರಮುಖ ನಗರಗಳಲ್ಲಿ ನಮ್ಮ 4G ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದೇವೆ ಮತ್ತು ಫಲಿತಾಂಶಗಳು ಭರವಸೆ ನೀಡುತ್ತಿವೆ. ಈಗ ನಮ್ಮ ವಾಣಿಜ್ಯ 4G […]

ಮುಂದೆ ಓದಿ

ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ನಿಂದ 4ಜಿ ಸೇವೆ ಆರಂಭ

ತುಮಕೂರು: ಟಾಟಾ ಕಂಪನಿಯ ಉಪಕರಣಗಳೊಂದಿಗೆ ಬಿಎಸ್‌ಎನ್‌ಎಲ್ ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ 4ಜಿ ಸೇವೆ ಪ್ರಾರಂಭಿಸಿದೆ. ಪರಿಣಾಮ, ಬಿಎಸ್‌ಎನ್‌ಎಲ್‌ನಿಂದ ಬೇರೆ ಕಡೆಗೆ ಹೋಗಿದ್ದ ಗ್ರಾಹಕರು ಮರಳಿ ಬಿಎಸ್‌ಎನ್‌ಎಲ್‌ನತ್ತ...

ಮುಂದೆ ಓದಿ

ಬಿಎಸ್‌ಎನ್‌ಎಲ್ ಅನ್ನು ತ್ಯಜಿಸಿದ 18 ದಶಲಕ್ಷ ಗ್ರಾಹಕರು

ನವದೆಹಲಿ: ಟೆಲಿಕಾಂ ಸೇವೆ ಪೂರೈಕೆದಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) 18 ದಶಲಕ್ಷದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಈಗ BSNL ಗ್ರಾಹಕರ ಸಂಖ್ಯೆ 88.06 ಮಿಲಿಯನ್ ಗೆ...

ಮುಂದೆ ಓದಿ

ನಿರ್ವಹಣೆ ತೋರದ ಬಿಎಸ್ಸೆನ್ನೆಲ್ ಉದ್ಯೋಗಿಗಳ ಕಡ್ಡಾಯ ನಿವೃತ್ತಿ: ಅಶ್ವಿನಿ ವೈಷ್ಣವ್ ಎಚ್ಚರಿಕೆ

ನವದೆಹಲಿ: ನಿರೀಕ್ಷಿತ ಕಾರ್ಯನಿರ್ವಹಣೆ ತೋರದ ಬಿಎಸ್ಸೆನ್ನೆಲ್ ಉದ್ಯೋಗಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸ ಲಾಗುವುದು ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ ನೀಡಿದ್ದಾರೆ. ನಿರೀಕ್ಷಿಸಿದಂತೆ ನೀವು ಕಾರ್ಯನಿರ್ವಹಿಸಬೇಕು, ಇಲ್ಲದೇ ಇದ್ದರೆ...

ಮುಂದೆ ಓದಿ