Sunday, 11th May 2025

Brides skin glowing juice

Brides Skin Glowing Juice: ಮದುವೆಯ ದಿನ ಸುಂದರವಾಗಿ ಕಾಣಬೇಕೆ? ಹಾಗಾದ್ರೆ ತಪ್ಪದೇ ಕುಡಿಯಿರಿ ಈ ಡ್ರಿಂಕ್ಸ್‌!

ಸುಂದರವಾಗಿ ಕಾಣಬೇಕು ಎಂಬ ಆಸೆ ಪ್ರತಿ ಹೆಣ್ಣಲ್ಲೂ (Brides skin glowing juice) ಇರುತ್ತದೆ. ಅದರಲ್ಲೂ ಮದುವೆ ಹತ್ತಿರ ಬಂತು ಎಂದಾದರೆ ಮುಖಕ್ಕೆ ಏನೇನೋ ತಂದು ಹಚ್ಚಿಕೊಳ್ಳುವುದಕ್ಕೆ ಶುರುಮಾಡುತ್ತಾರೆ. ಮದುವೆ ದಿನ ನಾನು ಮಿಂಚಬೇಕು, ನನ್ನ ಸೌಂದರ್ಯವನ್ನು ಎಲ್ಲರೂ ಹೊಗಳಬೇಕು ಎಂಬ ಆಸೆ ಹೆಣ್ಣುಮಕ್ಕಳಲ್ಲಿರುವುದು ಸಹಜ.ಹಾಗಂತ ಹೊರಗಡೆಯಿಂದ ತಂದು ಕ್ರೀಂ, ಲೋಷನ್‌ಗಳನ್ನು ಹಚ್ಚುವ ಬದಲು ಕೆಲವೊಂದು ಆರೋಗ್ಯಕರ ವಸ್ತುಗಳನ್ನು ಸೇವಿಸುವ ಮೂಲಕ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಅದು ಏನು, ಎತ್ತ ಎಂಬುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮುಂದೆ ಓದಿ