Monday, 12th May 2025

ಕಾರಣ ಹೇಳದೆ ಹೋದೆ ಏಕೆ ?

ರವಿ ಶಿವರಾಯಗೊಳ ಒಮ್ಮಿಂದೊಮ್ಮೆಗೇ ನೀನು ನನ್ನ ಬಳಿ ಬಂದು ಲೆಟ್ ಅಸ್ ಬ್ರೇಕ್ ಅಪ್ ಎಂದೆ. ನೀಲಾಗಸದಲ್ಲಿ ಸಿಡಿದ ಸಿಡಿಲಿನ ಸಲಾಕೆಯೊಂದು ನನ್ನ ಎದೆಯನ್ನೇ ಭೇದಿಸಿದಂತಾಯಿತು. ಈ ನಿರ್ಧಾರ ನೀನೇಕೆ ತೆಗೆದುಕೊಂಡೆ? ಹೇ ಹುಡುಗಿ, ಯಾಕೆ ನನ್ನ ತೊರೆದು ಹೋದೆನೆಂದೂ ಈಗಲಾದರೂ ಹೇಳಿ ಬಿಡು? ನನಗೆ ಈಗಲೂ ನೆನಪಿದೆ ಕಣೆ.  ಅದ್ಯಾರದೋ ಮದುವೆ ಸಂಭ್ರಮ ನಡೆದಿತ್ತು ಎಂದೆಂದಿಗೂ ಮದುವೆ ಸಂಭ್ರಮಗಳಿಗೆ ನಾನು ಹೋದವನಲ್ಲ. ಆದರೆ ಅವತ್ಯಾಕ್ಕೋ ಬಂದಿದ್ದೆ. ಹತ್ತಾರು ಹುಡುಗಿಯರ ಮಧ್ಯದಲ್ಲಿ ನಿನ್ನನ್ನು ಕಂಡು ಬೆರಗಾಗಿದ್ದು ನಾನೊಬ್ಬನೇ […]

ಮುಂದೆ ಓದಿ