-ಶ್ರೀರಾಮ್ ಚೌಲಿಯಾ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿರುವ ‘ಬ್ರಿಕ್ಸ್’ ಒಕ್ಕೂಟ ಕಾರ್ಯಾರಂಭ ಮಾಡಿದ್ದು ೨೦೧೦ರಲ್ಲಿ. ಅಂದಿನಿಂದಲೂ, ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವಿನ ಸಾರ್ವಭೌಮ ಸಮಾನತೆ ಮತ್ತು ಒಮ್ಮತದ ನಿರ್ಣಯವನ್ನು ಆಧರಿಸಿದ ಬಹುಪಕ್ಷೀಯ ಸ್ಥಾಪಿತ ವ್ಯವಸ್ಥೆಯಾಗಿ ಅದನ್ನು ವಿನ್ಯಾಸಗೊಳಿಸಲಾಗಿದೆ. ಇಷ್ಟಾಗಿಯೂ, ಈ ಗುಂಪಿನೊಳಗೆ ಆಂತರಿಕ ಅಸಮ್ಮಿತಿಗಳು ಹಾಗೂ ಭೂರಾಜಕೀಯದ ಅಭಿಪ್ರಾಯಭೇದಗಳ ಒಳಸುಳಿಯೂ ಇದ್ದುದುಂಟು. ವರ್ಷಗಳು ಉರುಳಿದಂತೆ ಚೀನಾ ಉನ್ನತ ಕಾರ್ಯಕ್ಷಮತೆ ಮೆರೆಯತೊಡಗಿ ಒಕ್ಕೂಟದ ಮಿಕ್ಕ ಸದಸ್ಯ ರಾಷ್ಟ್ರಗಳನ್ನು ಕುಬ್ಜವಾಗಿಸುವಷ್ಟರ ಮಟ್ಟಿಗೆ […]
ಬಿಜೆಪಿ ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್ ಮತ್ತು ಉದಯ ಗರುಡಾಚಾರ್ ಅವರು ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಈ ಭೇಟಿಯ ಸಂದರ್ಭದಲ್ಲಿ ಅವರು,...