Saturday, 10th May 2025

BrahmaGantu Serial

Bramhagantu Serial: ಸೌಂದರ್ಯಾ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾದ ದೀಪಾ

ಸೌಂದರ್ಯಾಗೆ ಸವಾಲು ಹಾಕಿ ದೀಪಾ ಮನೆಯಲ್ಲಿ ಸೊಸೆಯೆಂಬ ಹಕ್ಕನ್ನ ಚಲಾಯಿಸಿದ್ದಾಳೆ. ಇದು ಚಿರುಗೆ ಇಷ್ಟವಾಗದೆ ಇದ್ದರು ಏನು ಮಾತನಾಡಲು ಆಗದೆ ಸೈಲೆಂಟ್ ಆಗಿ ಬಿಟ್ಟಿದ್ದಾನೆ. ಇದಕ್ಕೆ ಮಾವನ ಸಪೋರ್ಟ್ ಕೂಡ ಸಿಕ್ಕಿದೆ.

ಮುಂದೆ ಓದಿ