ನವದೆಹಲಿ: ಫಿಲಿಪೈನ್ಸ್ ಜೊತೆ ಬರೋಬ್ಬರಿ 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುದ್ಧೋಪಕರಣಗಳ ರಫ್ತಿನಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಫಿಲಿಪ್ಪೀನ್ಸ್‌ನ ನೌಕಾಪಡೆಗೆ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಖರೀದಿಸಲು ಉಭಯ ದೇಶಗಳು 375 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲಿವೆ. ಫಿಲಿಪೈನ್ಸ್‌ನ ಉನ್ನತ ರಕ್ಷಣಾ ಅಧಿಕಾರಿಗಳು ಭಾರತದ ರಾಯಭಾರಿ ಅಧಿಕಾರಿಗಳು 375 ಮಿಲಿಯನ್ ಡಾಲರ್( ರೂ. 27.89 ಶತಕೋಟಿ) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕ್ವಿಜಾನ್ ಸಿಟಿಯಲ್ಲಿರುವ ಫಿಲಿಪೈನ್ಸ್‌ನ ರಾಷ್ಟ್ರೀಯ ರಕ್ಷಣಾ ಇಲಾಖೆಯಲ್ಲಿ ಈ ಒಪ್ಪಂದಕ್ಕೆ […]